ನೆರವು ಬೇಕಾಗಿದೆ

ನೆರವು, ಸಲಹೆ, ಸಹಕಾರ, ಮಾರ್ಗದರ್ಶನದ ಅವಶ್ಯಕತೆ ಹೆಚ್ಚಿನದಾಗಿದೆ.

 ದಯವಿಟ್ಟು ಸಹಕರಿಸಿ

ಬದುಕಲು ಹಪಹಪಿಸುತ್ತಿರುವ ವ್ಯಕ್ತಿಗೆ ನಾವುಗಳು ಆಸರೆಯಾಗಬಹುದಾ.!?
ಹೆಸರು : ಬಸಪ್ಪ.
ವಯಸ್ಸು : 35 ವರ್ಷಗಳು.
ಊರು : ಚಾಮರಾಜ ನಗರ ತಾಲ್ಲೂಕಿನ ಒಂದು ಗ್ರಾಮ.
ತಂದೆ-ತಾಯಿ ಯಾರು ಇಲ್ಲದ ಅನಾಥ ವ್ಯಕ್ತಿ.

ಇವರು ಸ್ವಲ್ಪ ವರ್ಷಗಳ ಹಿಂದೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ, ಬೆಂಗಳೂರಿನ ಸಮಾಜ ಸೇವ ಸಮಿತಿ ( ನೊಂ ) ಇವರುಗಳ ನೆರವಿನಿಂದ ಆ ರೋಗಕ್ಕೆ ಸಂಬಂಧಿಸಿದಂತೆ ಉಚಿತವಾಗಿ ಔಷಧಿಯನ್ನು ಸ್ವೀಕರಿಸಿ ಅದರಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಜೊತೆಯಲ್ಲಿ ದುರಾದೃಷ್ಠವಶಾತ್ ಇತ್ತೀಚೆಗೆ ಅವರ ಎರಡೂ ಕಾಲುಗಳು ಸಹ ಸ್ವಾಧೀನವನ್ನು ಕಳೆದುಕೊಂಡಿದ್ದು ಪ್ರಸ್ತುತದಲ್ಲಿ ಜೀವನ ಸಾಗಿಸಲು ಬಹಳಷ್ಟು ಕಷ್ಟ ಪಡುತ್ತಿದ್ದಾರೆ, ಅದೇನೆ ಇರಲಿ ಸ್ವಾಧೀನ ಕಳೆದುಕೊಂಡಿರುವ ಕಾಲುಗಳು ಮತ್ತೆ ಸ್ವಾಧೀನ ಪಡೆದುಕೊಂಡು ಮೊದಲಿನಂತಾಗುತ್ತದೆ ನಾನು ಮತ್ತೆ ಮೊದಲಿನಂತಾಗಿ ಕೆಲಸ-ಕಾರ್ಯ ನಿರ್ವಹಿಸುತ್ತೇನೆ ಎನ್ನುವ ಅವರಲ್ಲಿನ ಆತ್ಮವಿಶ್ವಾಸ ಛಲ ಮಾತ್ರ ಕುಂದಿಲ್ಲ.

ಅವಶ್ಯಕತೆ : ಅವರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಮತ್ತು ಅವರ ದಿನನಿತ್ಯದ ಊಟದ ವ್ಯವಸ್ಥೆಯ ಅವಶ್ಯಕವಾಗಿ ಬೇಕಾಗಿದೆ.

ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಏನು ಮಾಡಬಹುದು ಎಂಬುದರ ಬಗ್ಗೆ ಸೂಕ್ತ ಮಾರ್ಗದರ್ಶನಕ್ಕಾಗಿ ಕಾಯತ್ತಿರುತ್ತೇನೆ

ಮಾರ್ಗದರ್ಶನ : ಕರ್ನಾಟಕದಾದ್ಯಂತ ಬಹಳಷ್ಟು ನಿರಾಶ್ರಿತರುಗಳ ಅಭಿವೃದ್ಧಿಗಾಗಿ ಹಲವಾರು ವಸತಿ ಕೇಂದ್ರಗಳು ಬಹಳಷ್ಠಿವೆ ಸಾಧ್ಯವಾದರೆ ಅವುಗಳ ವಿಳಾಸಗಳನ್ನಾದರೂ ತಿಳಿಸಿಕೊಡಿ ಸಾಧ್ಯವಾದಲ್ಲಿ ಅವುಗಳ ಮೂಲಕವಾಗಿಯಾದರೂ ಇದರ  ಸಹಾಯಕ್ಕೆ ಮುಂದಾಗೋಣ, ನಾನು ಅವರಿಂದ 3 ದಿನಗಳ ಕಾಲಾವಕಾಶವನ್ನು ಪಡೆದಿರುತೇನೆ.

ದಯವಿಟ್ಟು ಸಹಕರಿಸಿಸುತ್ತೀರೆನ್ನುವ ಅಭಿಲಾಷೆಯೊಂದಿಗೆ,

ಹೆಚ್ಚಿನ ಮಾಹಿತಿಗಾಗಿ.
Volunteer ದಿಲೀಪ್ : 9538330511
ಸಮಾಜಕಾರ್ಯ ಅಧ್ಯಯನ ವಿದ್ಯಾರ್ಥಿ, ಮೈಸೂರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.