ಕೋಲು ಬ್ಯಾಲೆನ್ಸಿಂಗ್

ಕಾಲೇಜಿನಲ್ಲಿದ್ದಾಗ ಸುಮಾರು 5 ನಿಮಿಷಗಳವರೆಗೆ ಈ ರೀತಿ ಬ್ಯಾಲೆನ್ಸ್ ಮಾಡುತ್ತಿದ್ದೆ. ಮೊನ್ನೆ ಮತ್ತೊಮ್ಮೆ ಪ್ರಯತ್ನಿಸಿದೆ. It was not that bad effort 🙂