ಏನ್ ಆಟಾ ಆಡಾಕ್ ಹೊಂಟಾರೊ ಅಥವಾ….?

111ರಿಯೊ ಓಲಂಪಿಕ್ಸ್ ಸಲುವಾಗಿ ನಾಲ್ಕೂವರಿ ಲಕ್ಷ ಕಾಂಡೋಮ್ ಕಳಶ್ಯಾರಂತ….ಏನ್ ಆಟಾ ಆಡಾಕ್ ಹೊಂಟಾರೋ ಅಥವಾ……?

 

108 ಸೂರ್ಯನಮಸ್ಕಾರ ಮಾಡಿದರೆ…

1111 (2)ಆಕಾಶವಾಣಿಯಲ್ಲಿ ದಿನಾಗಲೂ 8.35ಕ್ಕೆ ರೇಡಿಯೋ ಡಾಕ್ಟರ್ ಪ್ರಸಾರವಾಗತ್ತದೆ. ಇಂದು ವ್ಯಾಯಾಮದ ಕುರಿತು ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಮಾತನಾಡಿದರು.  ವ್ಯಾಯಾಮದ ಮಹತ್ವದ ಬಗ್ಗೆ ಹೇಳುತ್ತ, ಅವರು ಹೇಳಿದ ಕೊನೆಯ ವಾಕ್ಯ ತುಂಬಾ ತುಂಬಾ ಹಿಡಿಸಿತು, “108 ಸೂರ್ಯನಮಸ್ಕಾರ ಮಾಡಿದರೆ, 108 ಕ್ಕೆ ಫೋನ್ ಮಾಡುವುದನ್ನು ತಪ್ಪಿಸಬಹುದು” 🙂