ಅಲ್ವಾ?

123-2

ನಮ್ಮ ಮನೆಯ ಊದುಬತ್ತಿಗಿಂತ ಪಕ್ಕದ ಮನೆಯ ಊದುಬತ್ತಿಯ ಪರಿಮಳವೇ ಜಾಸ್ತಿ…:-)

Advertisements

ನನ್ನಪ್ಪನಿಗೂ ನನ್ ಮಗನ ಅಪ್ಪನಿಗೂ ಇರುವ ವ್ಯತ್ಯಾಸ

123-2

ಅಪ್ಪನೆಂದರೆ ನನಗೆ

ಆದರ್ಶ

ಭಯ

ಆತ್ಮವಿಶ್ವಾಸ

ಶಕ್ತಿ

ಧೈರ್ಯ

ಇನ್ನೂ ಏನೇನೋ……

ನನ್ ಮಗನಿಗೆ ಅವನ ಅಪ್ಪನೆಂದರೆ

“ಹಾಯ್ ಡೂಡ್”