ವಿಶ್ವ ರಂಗಭೂಮಿ ದಿನದ ಶುಭಾಶಯಗಳು

ಕೆಲ ವರ್ಷಗಳ ಹಿಂದೆ ಸ್ನೇಹ ಸಮೂಹ ತಂಡದಿಂದ ಮಾಡಿದ್ದ ಶ್ರೀರಂಗರ ನಾಟಕ ‘ಕೇಳು ಜನಮೇಜಯ’ ದ ಒಂದು ದೃಶ್ಯ.