ನಾಳೆ ‘ರಬ್ಡಿ’

This slideshow requires JavaScript.

ಹಲವಾರು ಯಶಸ್ವೀ ಪ್ರಯೋಗಗಳ ಬೆನ್ನಲ್ಲೇ ರಂಗವರ್ತುಲ ರಂಗತಂಡ, ರಾಷ್ಟ್ರ ಪ್ರಶಸ್ತಿ ವಿಜೇತ “ರಬ್ಡಿ” ಹಾಸ್ಯ ನಾಟಕದ 50 ನೇ ಹೆಮ್ಮೆಯ ಪ್ರಯೋಗದೊಂದಿಗೆ ನಿಮ್ಮ ಮುಂದಿದೆ. ನೌಶೀಲ್ ಮೆಹ್ತಾ, ನಿತೀಶ್ ಶ್ರೀಧರ್ ಹಾರು ಹೇಮಲತಾ ಲೋಕೇಶ್ ರಚಿಸಿ, ನಿತೀಶ್ ಶ್ರೀಧರ್ ನಿರ್ದೇಶಿಸಿರುವ ರಬ್ಡಿ ಸುಪ್ರಸಿದ್ಧ ಹಾಸ್ಯ ನಾಟಕದ ಈ ವಿಶೇಷ ಪ್ರದರ್ಶನವನ್ನು ಇದೇ ಮೇ 16 (ಮಂಗಳವಾರ) ರಂದು ಬೆಂಗಳೂರಿನ ಜೆ.ಪಿ.ನಗರದ ರಂಗಶಂಕರದಲ್ಲಿ ಸಂಜೆ 7:30ಕ್ಕೆ ಆಯೋಜಿಸಲಾಗಿದೆ.

श्री रामानुजाचार्य

अस्मिन् दिवसे श्री रामानुजाचार्य जयंतिः| तदवसरे इदं दृश्यमाला|कृपया पश्यतु|