ಇದ್ಯಾರ ತಪ್ಪು?

 

Guru Rayara

-ಮನೋಜಕುಮಾರ್ ಕೆ ಬಿ

ಇವತ್ತು ನಾನೊಂದು ಮನೆಯ ಸಂಪರ್ಕಕ್ಕೆ ಹೋದಾಗ ಆ ಮನೆಯವರು ಬೇಸರದಿಂದ ಹೇಳಿದ ಮಾತಿದು!
ನಾನ್ಯಾಕೆ ರಾಘವೇಂದ್ರ ಮಠಕ್ಕೆ ಹೋಗಲು ನಿಲ್ಲಿಸಿದ್ದೆಂದರೆ ದೇವರಿಗೆ ನಮಸ್ಕರಿಸಿ ತೀರ್ಥ, ಮಂತ್ರಾಕ್ಷತೆಯನ್ನು ಸ್ವೀಕರಿಸಲು ಕೈ ಚಾಚಿದಾಗ ಮಂತ್ರಾಕ್ಷತೆ ಕೊಡುವಾತ ದೂರದಿಂದಲೇ ನನ್ನ ಕೈಗೆ ಮಂತ್ರಾಕ್ಷತೆ ಎರೆಚುತ್ತಿದ್ದರು ಆಗ ಕೆಲವು ಮಂತ್ರಾಕ್ಷತೆ ಕಾಳುಗಳು ಕೆಳಗೆ ಬೀಳುತಿದ್ದವು, ಆದರೆ ಕೆಳವರಿಗೆ ಮಾತ್ರ ಸರಿಯಾದ ರೀತಿಯಲ್ಲಿ ಪ್ರಸಾದ ತೀರ್ಥವನ್ನು ಕೊಡುತಿದ್ದರು ಇದೆಷ್ಟು ಸರಿ? ಇದರಿಂದ ಬೇಸರವಾಗಿ ನಾನು ದೇವಸ್ಥಾನಕ್ಕೆ ಹೋಗಲು ನಿಲ್ಲಿಸಿದ್ದೇನೆ. ಮನೋಜ್ ನೀವು ನೋಡಿದರೆ ಹಿಂದು ಸಮಾಜ ಹಿಂದು ಸಮಾಜ ಅಂತೀರಿ! ಎಲ್ಲಿದೆ ಹಿಂದು ಸಮಾಜ? ಎಂದು……

ದಿನಾಗ್ಲೂ ಹೀಗೆ ಮಾಡಕ್ಕಾಗತ್ತಾ ಸಾರ್?

ಮಾನ್ಯ ಸಚಿವರೆ, ತಮ್ಮ ಕಾರ್ಯ ಸ್ತುತ್ಯರ್ಹ. ದಯವಿಟ್ಟು ದಿನಾಗ್ಲೂ ಹೀಗೇ ಬಸ್ಸಲ್ಲೇ ಬರ್ತೀರಾ? ದಿನಾ ಆಗ್ಲಿಲ್ಲ ಅಂದ್ರೆ ಕನಿಷ್ಠ ದಿನ ಬಿಟ್ಟು ದಿನ…..ಅದೂ ಆಗ್ಲಿಲ್ಲ ಅಂದ್ರೆ ಕನಿಷ್ಠ ವಾರಕ್ಕೆ ಒಂದು ದಿನ…..ಅದೂ ಆಗ್ಲಿಲ್ಲ ಅಂದ್ರೆ ಕನಿಷ್ಠ 15 ದಿನಗಳಿಗೊಮ್ಮೆ…..ನೋಡಿ ಸರ್ ಆಗತ್ತಾ ಅಂತ…..

ವಾಹನದ ತಲೆ ಮೇಲೆ ಕೆಂಪು ದೀಪ ಹೋಗಿದ್ದರೂ, ಇನ್ನೂ ನಮ್ಮ ಕೆಲ ಸಚಿವರು ವಂದಿಮಾಗಧರೊಡನೆ ಸುತ್ತುವುದು ತಪ್ಪಿಲ್ಲ……

15DE66D