ಸಿಂಹಾಚಲಂ ಸಂಪಿಗೆ

YUVASHREE BENGALURU presents,
SIMHACHALAM SAMPIGE (Kannada Play). Date : 26th June 2018(Tuesday) at 7:30 pm at Ranga Shankara (JP Nagar, Bengaluru).
Please do come with your family folks and enjoy the essenceof simple things and sensitive gestures of Life. 😊
Here is the BOOK MY SHOW LINK
Checkout Simhachalam Sampige https://in.bookmyshow.com/plays/simhachalam-sampige/ET00070216
via @BookMyShow

ಮಗನ ಪ್ರಶ್ನೆ

1234

ಮೊನ್ನೆ, ನಮ್ಮ ಮನೆಯ ಸುತ್ತಮುತ್ತ ಗಿಡಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸುತ್ತಿದ್ದೆವು. ಗಿಡಕ್ಕೆ ಹೀಗೆ ಕತ್ತಿಯಿಂದ ಹೊಡೆದರೆ ನೋವಾಗಲ್ವಾ, ಈ ಗಿಡ ಪರ್ಮನೆಂಟಾಗಿ ಸತ್ತುಹೋಯಿತಾ, ಎಂದೆಲ್ಲ ಕೇಳುತ್ತ ಕೆಲಸ ಮಾಡುತ್ತಿದ್ದ ನನ್ನ ಮಗ, ಮತ್ತೊಂದು ಪ್ರಶ್ನೆ ಕೇಳಿದ.

“ಅಪ್ಪ, ಈ ವಿಷಕಾರಿ ಗಿಡಗಳು ಎಂದು ಹೇಳುತ್ತಿದ್ದೀಯಲ್ಲ, ಇವೂ ಕೂಡ ನಮಗೆ ಆಕ್ಸಿಜನ್ ಕೊಡುತ್ತಾವಾ?” ಅಂತ.

ಏನು ಉತ್ತರ ಹೇಳಬೇಕು ಗೊತ್ತಾಗಲಿಲ್ಲ.