ಬಿಲೇಟೆಡ್ ಹ್ಯಾಪಿ ಬರ್ತ್ ಡೇ …..ಇಜ್ಞಾನ!!

ಇಜ್ಞಾನಕ್ಕೆ ಭೇಟಿ ಕೊಡಲು ಇಲ್ಲಿ ಕ್ಲಿಕ್ಕಿಸಿ.

e

ಇಜ್ಞಾನ ಜಾಲತಾಣ ಪ್ರಾರಂಭವಾಗಿದ್ದು 13 ವರ್ಷಗಳ ಹಿಂದೆ, ೨೦೦೭ರ ಏಪ್ರಿಲ್ ೨೬ರಂದು. ಪ್ರಕಟಿತ ವಿಜ್ಞಾನ ಲೇಖನಗಳನ್ನೆಲ್ಲ ಒಟ್ಟಾಗಿ ಸಿಗುವಂತೆ ಪ್ರಕಟಿಸುವ ಸರಳ ಉದ್ದೇಶದಿಂದ ಪ್ರಾರಂಭವಾದ ತಾಣ ಇದು. ಅಲ್ಲಿಂದ ಇಲ್ಲಿಯವರೆಗೆ ಇಜ್ಞಾನ ಅದಕ್ಕಿಂತ ಹೆಚ್ಚಿನದನ್ನೇನಾದರೂ ಸಾಧಿಸಿದ್ದರೆ, ಅದಕ್ಕೆ ಕಾರಣ ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹ.

ಮುಂಬರುವ ವರ್ಷಗಳಲ್ಲಿ ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಮಾಹಿತಿಯ ಪ್ರಮುಖ ಆಕರವಾಗಿ ಬೆಳೆಯಬೇಕು ಎನ್ನುವುದು ಇಜ್ಞಾನದ ಆಶಯ. ನಿಮ್ಮ ಬೆಂಬಲವಿದ್ದರೆ ಅದು ಖಂಡಿತ ಸಾಧ್ಯವಾಗುತ್ತದೆ.

ಇಜ್ಞಾನವನ್ನು ಬೆಂಬಲಿಸಲು ನೀವು
– ನಮ್ಮ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಬಹುದು.
– ನಮ್ಮ ತಾಣದ ಬಗ್ಗೆ ಎರಡು ಸಾಲು ಬರೆದು ಫೇಸ್‌ಬುಕ್, ವಾಟ್ಸ್‌ಆಪ್‌ಗಳ ಮೂಲಕ ಹಂಚಿಕೊಳ್ಳಬಹುದು.
– ನಮ್ಮ ತಾಣವನ್ನು ನಿರ್ವಹಿಸುತ್ತಿರುವ ‘ಇಜ್ಞಾನ ಟ್ರಸ್ಟ್’ಗೆ ದೇಣಿಗೆ ನೀಡಬಹುದು.

ನಮ್ಮ ತಾಣ ಕುರಿತ ನಿಮ್ಮ ಅನಿಸಿಕೆ-ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ!

#ಇಜ್ಞಾನದಲ್ಲಿಈಜ್ಞಾನ #HappyBirthdayEjnana

ಜೀವನದ ದಿಂಡಿಯಾತ್ರೆ ಮುಗಿಸಿದ ಚಂದ್ರಕಾಂತ ಕುಸನೂರ

ಲೇಖನ ಕೃಪೆ – ಕನ್ನಡಪ್ರಭ, ವೈಶಾಖ ಶುಕ್ಲ ತೃತೀಯ. 26 ಏಪ್ರಿಲ್ 2020.

ಲೇಖನ – ಶ್ರೀಪತಿ ಮಂಜನಬೈಲು. ಲೇಖನ ಓದಲು  ಇಲ್ಲಿ ಕ್ಲಿಕ್ಕಿಸಿ

page