About

ನನಗೂ ಇನ್ನೂ ಸರಿಯಾಗಿ ಗೊತ್ತಿಲ್ಲ. ಹುಡುಕಿಕೊಳ್ಳುವ ಪ್ರಯತ್ನ ನಡೆದಿದೆ. ನನ್ನ ಬಗ್ಗೆ ನನಗೆ ಗೊತ್ತಿರುವುದು ಇಷ್ಟು – ಹೆಸರು ಸುಘೋಷ್ ಎಸ್. ನಿಗಳೆ. ಪತ್ರಕರ್ತ, ನಟ ಹಾಗೂ ಲೇಖಕ. ಬೆಂಗಳೂರು ಕರ್ಮಭೂಮಿ. ಬದುಕಿನ ಸವಾಲುಗಳನ್ನು ಎದುರಿಸುವುದು ಹವ್ಯಾಸ. ಪ್ರಸ್ತುತ ‘colors ಕನ್ನಡ’ ವಾಹಿನಿಯಲ್ಲಿ Content Regulation ವಿಭಾಗದ ಜವಾಬ್ದಾರಿ. ‘colors ಕನ್ನಡ’ ವಾಹಿನಿಯ ಫಿಕ್ಷನ್, ನಾನ್ ಫಿಕ್ಷನ್ ಕಾರ್ಯಕ್ರಮಗಳು, ಜಾಹೀರಾತುಗಳು ಮತ್ತು ಚಲನಚಿತ್ರಗಳ ಗುಣಮಟ್ಟ ನೋಡಿಕೊಳ್ಳುವ ಕೆಲಸ.

———————

I’m also trying to figure out WHO AM I? Trying consistently to understand myself. What I know about myself is – Name : Sughosh S Nigale. Journalist, Actor, Writer and Blogger. Bengaluru is Karma Bhoomi (playing ground 🙂 ) Facing challenges in life is priority and hobby. Currently working with ‘colors Kannada’ in Content Regulation Department. I take care of standard and practices in fiction, non-fiction shows, advertisements and films. Happy Reading!!

35 thoughts on “About

 1. ಹಲೋ ಹೇಗಿದ್ದೀರಾ? ಅವತ್ತು ನಾವು ಕನ್ನಡ ಭವನದಲ್ಲಿ ಬ್ಲಾಗರ್ಸ್ ಮೀಟ್ ಅಲ್ಲಿ ಸಿಕ್ಕಿದ್ದೆವು, ನೀವು ನಿಮ್ಮ ಬ್ಲಾಗ್ ಬಗ್ಗೆ ಹೇಳಿದ್ದಿರಿ, ನಿಮ್ಮ ಬ್ಲಾಗ್ ನೊಡಿದೆ, ಚೆನ್ನಾಗಿದೆ. ಸಮಯ ಸಿಕ್ಕಾಗಲೆಲ್ಲಾ ಓದುತ್ತಿರುತ್ತೇನೆ.

  ಇಂತಿ,
  ಚಿನ್ಮಯ್

  Like

  • ಚೆನ್ನಾಗಿದ್ದೀನಿ ಚಿನ್ಮಯ್. ಬ್ಲಾಗ್ ಓದುತ್ತಿರುವುದಕ್ಕೆ ಧನ್ಯವಾದ. ಕಮೆಂಟಿಸಿರುವುದಕ್ಕೆ ಸಲ್ಪ ಹೆಚ್ಚು ಧನ್ಯವಾದ. ನಿಮ್ಮ ಬ್ಲಾಗ್ ಭೇಟಿ ಮುಂದುವರೆಯಲಿ 🙂

   Like

 2. Hi Sughosh,
  I came across your blog very recently. Nice writing style. :-). Nimma kannada baravanige thumba chennagide. Nimma abinayavu kooda ashte chennagide. Devanandaswami paatravanna thumba gambheeravaagi nirvahisideera. Good.
  Kannada maathanaaduvudu thumba kammi aagutha ide antha complaints idru, I must admit, our Kannada is thriving in the Internet… 🙂 Wish to thank people like you…

  Like

 3. ನಿಮ್ಮ ಬ್ಲಾಗ್ ನೋಡಿದೆ . ತುಂಬಾ ಚೆನ್ನಾಗಿದೆ. ನನಗೂ ಬ್ಲಾಗ್ ಶುರು ಮಾಡಲು ಆಸೆ ಇದೆ. ಹೇಗೆಂದು ಗೊತ್ತಿಲ್ಲ . ದಯವಿಟ್ಟು ವಿವರ ತಿಳಿಸಲು ಸಾದ್ಯವೇ ?. ಬ್ಲಾಗರ್ಸ್ ಮೀಟ್ ಇದ್ದಾಗ್ ತಿಳಿಸುತ್ತಿರಾ?

  Like

  • ತುಂಬಾ ತುಂಬಾ ಧನ್ಯವಾದ… ತಮ್ಮ ಒಳ್ಳೆಯ ಕಾರ್ಯಕ್ಕೆ ಶುಭವಾಗಲಿ…ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ…

   Like

 4. ಸಾರ್ ನಿಮ್ಮ ನ್ಯೂಸ್ ಪ್ರಿಂಟ್ ಪುಸ್ತಕ ಬಿಡುಗಡೆ ಬಗ್ಗೆ ಈಗ ತಾನೇ ನೋಡಿದೆ, ಊರಿಗೆ ಹೋಗಿದ್ದರಿಂದ ನೋಡಲಾಗಲಿಲ್ಲ. ಮತ್ತೆ ಯಾವಾಗಲಾದರೂ ಸಿಗೋಣ.
  ಶಶಿ.

  Like

 5. ನಮಸ್ಕಾರ ಸುಘೋಷ್ ನಿಗಳೆಯವರಿಗೆ,
  ನಾನು ಪವನ ಎನ್. ಇರುವುದು ಧಾರವಾಡ.

  ತಮ್ಮನ್ನ ಮುಕ್ತ ಮುಕ್ತದಲ್ಲಿ ನೋಡಿದಾಗ ತಾವು ಪತ್ರಕರ್ತ ಅಂತ ಗೊತ್ತಿರಲಿಲ್ಲ. ಗೊತ್ತಾಗಿದ್ದು ಈಗಲೇ, ತಮ್ಮ ಬ್ಲಾಗ್ ನೋಡಿದಮೇಲೆ.. ಬ್ಲಾಗ್ ತುಂಬಾ ಚೆನ್ನಾಗಿದೆ..
  ತಮ್ಮ ಮಗನ ಬ್ಲಾಗ್ ಕೂಡ.. ತಮಗೆ ಉದಾತ್ ಕೊಟ್ಟ ಕಾಂಟ್ರಕ್ಟನ್ನ ಚೆನ್ನಾಗೆ ನಿಭಾಯಿಸ್ತಿದೀರಾ.. 🙂
  ಮುಕ್ತ ಮುಕ್ತದ ತಮ್ಮ ಅಭಿನಯ, ತಮ್ಮ ಪೋಷಾಕು ನೋಡಿ ತಾವು ನಿಜಜೀವನದಲ್ಲೂ ಹಾಗೆ ಇರಬಹುದೆನಿಸಿದ್ದಂತು ನಿಜ. ಅದು ಆ ಪಾತ್ರದ ನಟನೆ ಮಾತ್ರವೋ ಅಥವಾ ತಮ್ಮ ಸ್ವಭಾವವೇ ಹಾಗಿದೆಯೋ ಎಂಬುದು ತಿಳಿತಿಲ್ಲ.. 🙂
  ತಮ್ಮ ಪುಸ್ತಕ ನ್ಯೂಸ್ ಪಿಂಟ್ ನ ವಸ್ತು ಏನಿದೆ ಅಂತ ತಿಳ್ಕೋಬಹುದ..?

  Like

 6. ನಿಮ್ಮ ಬ್ಲಾಗ್ ನ್ನು ನೋಡೋಕೆ ಒಂದು ಅವಕಾಶ ಸಿಕ್ಕಿದ್ದರಿಂದ , ಒಂದಿಷ್ಟು ಸಮಯವನ್ನ ಇದಕ್ಕಾಗಿ ವ್ಯಯ ಮಾಡಿದ್ದೇನೆ…
  ಬ್ಲಾಗ್ ತುಂಬಾ ಚೆನ್ನಾಗಿದೆ…..

  ಆನಂದ ಪಿ.ಬೈದನಮನೆ
  ಸ್ಪೇಷಲ್ ಕರಸ್ಪಾಂಡೆಂಟ್‌
  ಜನಶ್ರೀ ನ್ಯೂಸ್‌, ಬೆಂಗಳೂರು
  9448665496

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.