ಹೂವಿನ ಹಾಡು ಪುಸ್ತಕ ಬಿಡುಗಡೆಯಂದು

ಅಂಜಲಿ ರಾಮಣ್ಣ ಸಂಪಾದಿಸಿರುವ ಹೂವಿನ ಹಾಡು ಪುಸ್ತಕ ಬಿಡುಗಡೆಯ ವೇಳೆ ನಿರ್ದೇಶಕ ಪಿ. ಶೇಷಾದ್ರಿಯವರಿಂದ ಪುಸ್ತಕ ಸ್ವೀಕರಿಸುತ್ತಿರುವುದು.

....
….

ದಯವಿಟ್ಟು ಇವನಿಗೆ ಯಾರಾದ್ರೂ ಕನ್ನಡ ಕಲಸ್ರಪ್ಪಾ…

ಬೆಂಗಳೂರಿನ ಕೆ.ಆರ್. ರೋಡಿನಲ್ಲಿ ಟೆಂಪೊ ಟ್ರೆವೆಲರ್ ಹಿಂದೆ ಕಂಡುಬಂದ ಬರಹ ಇದು. ಅಕಾರ ಹಕಾರ ವ್ಯತ್ಯಾಸವಾದರೆ ಆಗುವ ಅನಾಹುತ ಇದೇ….

ಫೋಟೋ - ವಿಜಯೇಂದ್ರ ಅಥಣೀಕರ
ಫೋಟೋ – ವಿಜಯೇಂದ್ರ ಅಥಣೀಕರ

ನಿಮ್ಹಾನ್ಸ್ ನಲ್ಲಿ ಹೀಗೊಂದು ಸಂವಾದ

ಇತ್ತಿಚೆಗೆ ನಿಮ್ಹಾನ್ಸ್, ‘Portrayal of persons with Schizophrenia in media : Myth and realities’ ಎಂಬ ವಿಷಯದ ಮೇಲೆ ವಿಶೇಷ ಮಕ್ಕಳ ಪಾಲಕರು/ಪೋಷಕರಿಗೆ ಕಾರ್ಯಾಗಾರವನ್ನು ಆಯೋಜಿಸಿತ್ತು. ಈ ವಿಷಯದ ಕುರಿತು ನಾನು, ಮಾಧ್ಯಮ ಹಾಗೂ ಸಿನಿಮಾವನ್ನು ಪ್ರತಿನಿಧಿಸಿ ಮಾತನಾಡಿದೆ. ತುಂಬಾ ಒಳ್ಳೆಯ ಚರ್ಚೆ ಆಯಿತು.
1

2

3

4

5

6

ಫೋಟೋಗ್ರಫಿ ವಿರುದ್ಧ ಫತ್ವಾ

ಸುದ್ದಿ ಕೃಪೆ – ಪ್ರಜಾವಾಣಿ – 12-09-2013

...

ಒಂದು ಸುತ್ತು ಚಿಕ್ಕಮಗಳೂರಿನಲ್ಲಿ…ಮೋಡಗಳ ಮಧ್ಯೆ, ರಸ್ತೆಯ ತಿರುವಲ್ಲಿ….

ನನ್ನ ಸಂಬಂಧಿಕ ಅಭಿಜಿತ್ ದೇವ್, ಇತ್ತೀಚೆಗೆ ಚಿಕ್ಕಮಗಳೂರಿಗೆ ತೆರಳಿದ್ದಾಗ ತೆಗೆದ ಫೋಟೋಗಳು ಇಲ್ಲಿವೆ.

ಎಲ್ಲ ಫೋಟೋಗಳಿಗೆ ಇಲ್ಲಿ ಕ್ಲಿಕ್ ಮಾಡಿ.

....
….

ಏನ್ ಮಚ್ಚಾ PRESS ಸ್ಪೆಲ್ಲಿಂಗ್ ಕೂಡ ಬರಲ್ವಾ?

ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಕಂಡ ಇಂಡಿಕಾ ಕಾರ್ ಮೇಲೆ ಬರೆದದ್ದು. ಯಾವ ಚಾನಲ್ ನ ಕಾರು ಎಂದು ಮಾತ್ರ ನೋಡಲು ಆಗಲಿಲ್ಲ!!

......
© SUGHOSH S. NIGALE

ನಾಯಿಯೊಂದು ಓಡಿಬಂದು, ಆಟೋದೊಳಗೆ ಕುಳಿತಿತು…

ಸರ್ಜಾಪುರ ರಸ್ತೆಯಲ್ಲಿ ತೆಗೆದ ಫೋಟೋ ಇದು.

© SUGHOSH S NIGALE
© SUGHOSH S NIGALE

State Bank of India needs information on AIDS

ಕಬ್ಬನ್ ಪಾರ್ಕ್ ಬಳಿಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಹಾಕಿರುವ ಬೋರ್ಡ್ ಇದು. ಕರ್ನಾಟಕ ಸ್ಟೇಟ್ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಏಡ್ಸ್ ಗೆ ಸಂಬಂಧಿಸಿದಂತೆ ಹಲವು ಸೂಚನೆಗಳನ್ನು ನೀಡಿದೆ. ಅದರಲ್ಲಿ ಒಂದು, ಏಡ್ಸ್ ಸೋಂಕನ್ನು ಮಹಾಮಾರಿ, ಮಾರಕ ರೋಗ, ಮುಂತಾದ ವಿಶೇಷಣಗಳಿಂದ ಕರೆಯಬಾರದು ಎಂಬುದಾಗಿದೆ. ಕಾರಣ, ಇದು ಎಚ್ಐವಿ ಪಾಸಿಟಿವ್ ವ್ಯಕ್ತಿಗಳಲ್ಲಿ ಕೀಳರಿಮೆ, ಭಯವನ್ನುಂಟುಮಾಡುತ್ತದೆ ಎಂದು. ಮಾಧ್ಯಮಗಳು ಕೂಡ ಈ ರೀತಿಯ ಪದಗಳನ್ನು ಬಳಸದಂತೆ ಅದು ಸೂಚಿಸಿದೆ. ಆದರೆ ಭಾರತೀಯ ಸ್ಟೇಟ್ ಬ್ಯಾಂಕ್ ಮಾತ್ರ ಏಡ್ಸ್ ಅನ್ನು ರಾಜಾರೋಷವಾಗಿ ಮಹಾಮಾರಿ ಎಂದು ಕರೆದಿದೆ.

Photo0118

Mr. Ashok Kheny, to which emergency number should I call?

A scene on the NICE road. For what reason I should pay toll?

…..