ಓ ಕಾಲೇಜು ಕನ್ನೆ…

ಗುಡ್ ಶೆಡ್ ರೋಡ್ ಬಳಿ ಕ್ಲಿಕ್ಕಿಸಿದ್ದು
ಗುಡ್ ಶೆಡ್ ರೋಡ್ ಬಳಿ ಕ್ಲಿಕ್ಕಿಸಿದ್ದು
Advertisements

….ನೋವಾದ್ರೆ ಬರೋದು ಕಣ್ಣೀರೆ….

ಆಟೋ ಹಿಂದೆ ನೋಡಿದ್ದು…

© SUGHOSH S NIGALE
© SUGHOSH S NIGALE

ಹೂವಿನ ಹಾಡು ಪುಸ್ತಕ ಬಿಡುಗಡೆಯಂದು

ಅಂಜಲಿ ರಾಮಣ್ಣ ಸಂಪಾದಿಸಿರುವ ಹೂವಿನ ಹಾಡು ಪುಸ್ತಕ ಬಿಡುಗಡೆಯ ವೇಳೆ ನಿರ್ದೇಶಕ ಪಿ. ಶೇಷಾದ್ರಿಯವರಿಂದ ಪುಸ್ತಕ ಸ್ವೀಕರಿಸುತ್ತಿರುವುದು.

....
….

ದಯವಿಟ್ಟು ಇವನಿಗೆ ಯಾರಾದ್ರೂ ಕನ್ನಡ ಕಲಸ್ರಪ್ಪಾ…

ಬೆಂಗಳೂರಿನ ಕೆ.ಆರ್. ರೋಡಿನಲ್ಲಿ ಟೆಂಪೊ ಟ್ರೆವೆಲರ್ ಹಿಂದೆ ಕಂಡುಬಂದ ಬರಹ ಇದು. ಅಕಾರ ಹಕಾರ ವ್ಯತ್ಯಾಸವಾದರೆ ಆಗುವ ಅನಾಹುತ ಇದೇ….

ಫೋಟೋ - ವಿಜಯೇಂದ್ರ ಅಥಣೀಕರ
ಫೋಟೋ – ವಿಜಯೇಂದ್ರ ಅಥಣೀಕರ

ನಿಮ್ಹಾನ್ಸ್ ನಲ್ಲಿ ಹೀಗೊಂದು ಸಂವಾದ

ಇತ್ತಿಚೆಗೆ ನಿಮ್ಹಾನ್ಸ್, ‘Portrayal of persons with Schizophrenia in media : Myth and realities’ ಎಂಬ ವಿಷಯದ ಮೇಲೆ ವಿಶೇಷ ಮಕ್ಕಳ ಪಾಲಕರು/ಪೋಷಕರಿಗೆ ಕಾರ್ಯಾಗಾರವನ್ನು ಆಯೋಜಿಸಿತ್ತು. ಈ ವಿಷಯದ ಕುರಿತು ನಾನು, ಮಾಧ್ಯಮ ಹಾಗೂ ಸಿನಿಮಾವನ್ನು ಪ್ರತಿನಿಧಿಸಿ ಮಾತನಾಡಿದೆ. ತುಂಬಾ ಒಳ್ಳೆಯ ಚರ್ಚೆ ಆಯಿತು.
1

2

3

4

5

6

ಫೋಟೋಗ್ರಫಿ ವಿರುದ್ಧ ಫತ್ವಾ

ಸುದ್ದಿ ಕೃಪೆ – ಪ್ರಜಾವಾಣಿ – 12-09-2013

...