ಮತ್ತೊಮ್ಮೆ ಬ್ಲಡ್ ಡೊನೇಷನ್…

ರೇಸ್ ಕೋರ್ಸ್ ರಸ್ತೆಯಲ್ಲಿರುವ ರೆಡ್ ಕ್ರಾಸ್ ನಲ್ಲಿ ಮತ್ತೊಮ್ಮೆ ರಕ್ತದಾನ ಮಾಡಿದೆ…ಹಲವರಿಗೆ ಈ ಭಾಗ್ಯ ಇರವುದಿಲ್ಲ. ರಕ್ತದಾನ ಮಾಡುವ 24 ಗಂಟೆ ಮೊದಲು ಸಿಗರೇಟು ಸೇದಿರಬಾರದು. 72 ಗಂಟೆ ಮೊದಲು ಮದ್ಯಸೇವನೆ ಮಾಡಿರಬಾರದು. ಯಾವುದೇ ಔಷಧಿ, ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರಬಾರದು. ಕನಿಷ್ಠ 45 ಕೆಜಿ ತೂಕವಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ರಕ್ತದಾನ ಮಾಡಬೇಕು ಎಂಬ ಮನಸ್ಸಿರಬೇಕು. ಮನಸ್ಸಿದ್ದರೂ ಟೈಮ್ ಇರಬೇಕು. ಟೈಮ್ ಇದ್ದರೆ ಸೋಮಾರಿತನ ಬಿಡಬೇಕು.

....
….

ನಿಮ್ಹಾನ್ಸ್ ನಲ್ಲಿ ಹೀಗೊಂದು ಸಂವಾದ

ಇತ್ತಿಚೆಗೆ ನಿಮ್ಹಾನ್ಸ್, ‘Portrayal of persons with Schizophrenia in media : Myth and realities’ ಎಂಬ ವಿಷಯದ ಮೇಲೆ ವಿಶೇಷ ಮಕ್ಕಳ ಪಾಲಕರು/ಪೋಷಕರಿಗೆ ಕಾರ್ಯಾಗಾರವನ್ನು ಆಯೋಜಿಸಿತ್ತು. ಈ ವಿಷಯದ ಕುರಿತು ನಾನು, ಮಾಧ್ಯಮ ಹಾಗೂ ಸಿನಿಮಾವನ್ನು ಪ್ರತಿನಿಧಿಸಿ ಮಾತನಾಡಿದೆ. ತುಂಬಾ ಒಳ್ಳೆಯ ಚರ್ಚೆ ಆಯಿತು.
1

2

3

4

5

6

INVITE – ನಿಮ್ಹಾನ್ಸ್ ರಕ್ತನಿಧಿ

.....
…..

Donate blood, Save life

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ನಾನು ಹಾಗೂ ನನ್ನ ಸಹೋದ್ಯೋಗಿ ಪಣೀಂದ್ರಕುಮಾರ್ ರಕ್ತ ನೀಡಿದೆವು. 3 ತಿಂಗಳಿಗೆ ಒಮ್ಮೆ ರಕ್ತದಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಸಮಾಜದ ಆರೋಗ್ಯಕ್ಕೆ ಕೂಡ.

...

ರಾಷ್ಟ್ರೋತ್ಥಾನ ಪರಿಷತ್ ನಿಂದ ‘ಸಂರಕ್ಷಾ’ ಆರಂಭ

RSBB 1 Kannada RSBB 2 English

ಡೆಂಗೆ ಜ್ವರಕ್ಕೆ ಔಷಧ?

ಕೃಪೆ – ಪ್ರಜಾವಾಣಿ 22-08-2013 ಹಾಗೂ ಕೆ. ಎನ್. ಭಗವಾನ್.

....
….