ಅಬ್ಬಾ…ಬಾಳೆಹಣ್ಣಿನ ಗೊನೆಯೆ?!!!

ಶಶಿ ಜೋಯಿಸ್ ಕಳಿಸಿಕೊಟ್ಟಿದ್ದು….

2008 ರಲ್ಲಿ ಕೇರಳದಲ್ಲಿ ಕಂಡುಬಂದು 10 ಅಡಿ ಎತ್ತರದ ಬಾಳೆಹಣ್ಣಿನ ಗೊನೆಯಿದು. ಮಂಗಗಳ ಉಪವಾಸಕ್ಕೆ ಹೇಳಿ ಮಾಡಿಸಿದಂತಿದೆ ಅಲ್ಲವೆ?

-----------------------------------------------------------------
Advertisements

ಇಲ್ಲಿದೆ ನಮ್ಮ ಮನೆ, ಹಾರುವುದು ಸುಮ್ಮನೆ!!

2ಚಿತ್ರ – ಸುಘೋಷ್ ಎಸ್. ನಿಗಳೆ