ಇಡ್ಲಿ, ದೋಸೆ, ಉಪ್ಪಿಟ್ ನಡುವೆ ಗಾಂಧಿ, ಬೋಸ್, ಭಗತ್…

ಇದು ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ಹೋಟೆಲ್ ಶಿವಾನಿ ಸಂಗಮ್ ದಲ್ಲಿ ಕಂಡದ್ದು. ತಿನಿಸುಗಳ ಡಿಸ್ ಪ್ಲೇ ಜೊತೆ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ….

ವಾಟ್ ಎ ಕಾಂಬಿನೇಷನ್ ಐ ಸೇ...

Advertisements

ಮಹಾತ್ಮಾ ಗಾಂಧಿ ಮಾತನಾಡಿದ್ದಾರೆ