ಡಿ.ಕೆ. ಶಿವಕುಮಾರ್ ಅವರಿಗೆ ಸಂಸ್ಕೃತಿ ಕಲಿಸಿದ್ದು ಸಂಸ್ಕೃತ…

ಇಂದಿನ ವಿ.ಕದಲ್ಲಿ ಪ್ರಕಟವಾಗಿರುವುದು…

ನಾನು ಬಾಲಕನಾಗಿದ್ದಾಗ ಬರೆದ ಸುಭಾಷಿತ

ಸತ್ಯಮುಕ್ತೇನ ಲಭತೆ ಕಷ್ಟಂ

ಅನೃತಮುಕ್ತೇನ ಲಭತೆ ಸುಖಂ

ವಿಪತ್ಕಾಲೇ ಉಪಯುಕ್ತ ಸತ್ಯಂ

ನಾನೃತಂ ನವಾನೃತ ಸುಖಂ

(ಅರ್ಥ – ನಿಜ ಹೇಳುವುದರಿಂದ ಕಷ್ಟ ಪ್ರಾಪ್ತಿಯಾಗಬಹುದು. ಸುಳ್ಳು ಹೇಳಿ ಸುಖಿಯಾಗಿರಬಹುದು. ಆದರೆ ವಿಪತ್ತಿನ ಸಮಯದಲ್ಲಿ ಸತ್ಯವೇ ಪ್ರಯೋಜನಕ್ಕೆ ಬರುತ್ತದೆಯೇ ಹೊರತು ಸುಳ್ಳು ಮಾತಲ್ಲ)

(ನಾನು ಎಂಟನೇ ಕ್ಲಾಸಿನಲ್ಲಿ ಸಂಸ್ಕೃತವನ್ನು ಪ್ರಥಮ ಭಾಷೆಯನ್ನಾಗಿ ಅಧ್ಯಯನ ಮಾಡುತ್ತಿದ್ದಾಗ ಬರೆದ ಸುಭಾಷಿತ)