Eye Donation – Body Donation

It is obvious that we are deeply hurt when somebody close to hearts dies. After death, priority will be given for cremation. In these difficult times, it becomes really hard to take decision on eye donation. As responsible citizens, it’s our duty to initiate eye donation process during the deaths. Need any help in this regard? Please contact mailcautiousmind@gmail.com or 99 00 141049 (SMS Only)

ನಮ್ಮ ಪ್ರೀತಿಪಾತ್ರರು, ಬಂಧುಗಳು, ಪರಿಚಯದವರು ತೀರಿಕೊಂಡಾಗ ದುಃಖವಾಗುವುದು ಸಹಜ. ಪ್ರತಿಯೊಬ್ಬರೂ ಶೋಕದಲ್ಲಿ ಮುಳುಗಿರುವಾಗ ಎಲ್ಲರ ಗಮನವಿರುವುದು, ಆದಷ್ಟು ಬೇಗ ಅಂತ್ಯಕ್ರಿಯೆ ನಡೆಸಬೇಕೆಂದು. ಆದರೆ ಇದೇ ಸಂದರ್ಭದಲ್ಲಿ ನೇತ್ರದಾನ-ದೇಹದಾನ ಮಾಡಲು ತೀರಿಕೊಂಡವರ ಮಕ್ಕಳಿಗೆ, ವಾರಸುದಾರರಿಗೆ ಮನಸ್ಸಿರುತ್ತದೆ. ಆದರೆ ದುಃಖದ ಹೊಡೆತದಲ್ಲಿ ಎಲ್ಲವೂ ಮರೆತುಹೋಗುತ್ತದೆ. ಯಾರಿಗಾದರೂ ಇಂತಹ ಸಂದರ್ಭದಲ್ಲಿ ನೇತ್ರದಾನ-ದೇಹದಾನ ಮಾಡಬೇಕೆಂದಿದ್ದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ. ಕೂಡಲೇ ಎಲ್ಲ ವ್ಯವಸ್ಥೆಯನ್ನು ಮಾಡಲಾಗುವುದು. mailcautiousmind@gmail.com ಅಥವಾ 99 00 141049 (sms ಮಾತ್ರ)

ನಿಮ್ಮ ಟಿಪ್ಪಣಿ ಬರೆಯಿರಿ

This site uses Akismet to reduce spam. Learn how your comment data is processed.