“ಅಂಬಿಗ ನಾ ನಿನ್ನ ನಂಬಿದೆ” ಗಾಯನ – ವಿಜಯೇಂದ್ರ ಅಥಣೀಕರ.

“ಅಂಬಿಗ ನಾ ನಿನ್ನ ನಂಬಿದೆ” ರಚನೆ ಶ್ರೀ ಪುರಂದರ ದಾಸರು. ಗಾಯನ- ವಿಜಯೇಂದ್ರ ಅಥಣೀಕರ. ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ 50 ನೇ ವರ್ಷದ ಆರಾಧನೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಗಾಯಕರಾದ ವಿಜಯೇಂದ್ರ ಅಥಣೀಕರ ಈ ರಚನೆಯನ್ನು ಪ್ರಸ್ತುತಪಡಿಸಿದರು. ಅವರಿಗೆ ಹಾರ್ಮೋನಿಯಂ ಸಾಥ್ ನೀಡಿದ್ದು ಮೇಘನಾ ಅಥಣೀಕರ ಹಾಗೂ ತಬಲಾ ಸಾಥಿ ಸಂತೋಷ ಹೆಗಡೆ. “Ambiga Na Ninna Nambide” written By Shri Purandar Daasaru. Sung by Vijayendra Athanikar on the occasion of Bhagawan Sadguru Shri Shridhar Swami’s 50th Aaradhane Mahotsava at Varadhalli, Sagara, Karnataka. He was accompanied on Harmonium by Meghana Athanikar and on Tabala by Santosh Hegade.

ಬಣ್ಣಿಸಲಳವಲ್ಲ ನಿಮ್ಮ ಪ್ರಸನ್ನ ಮೂರುತಿ- ಗಾಯನ- ವಿಜಯೇಂದ್ರ ಅಥಣೀಕರ I Bannisalalvalla. By Vijayendra Athanikar

#cautiousmind “ಬಣ್ಣಿಸಲಳವಲ್ಲ ನಿಮ್ಮ ಪ್ರಸನ್ನ ಮೂರುತಿ” ಮಹಿಪತಿ ದಾಸರ ರಚನೆ. ಗಾಯನ- ವಿಜಯೇಂದ್ರ ಅಥಣೀಕರ. ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ 50 ನೇ ವರ್ಷದ ಆರಾಧನೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಗಾಯಕರಾದ ವಿಜಯೇಂದ್ರ ಅಥಣೀಕರ ಈ ರಚನೆಯನ್ನು ಪ್ರಸ್ತುತಪಡಿಸಿದರು. ಅವರಿಗೆ ಹಾರ್ಮೋನಿಯಂ ಸಾಥ್ ನೀಡಿದ್ದು ಮೇಘನಾ ಅಥಣೀಕರ ಹಾಗೂ ತಬಲಾ ಸಾಥಿ ಸಂತೋಷ ಹೆಗಡೆ. “Bannisalalvalla Nimma Prasanna Muruti” written By Mahipati Daasaru- sung by Vijayendra Athanikar on the occasion of Bhagwan Sadguru Shri Shridhar Swami’s 50th Aaradhane Mahotsava at Varadhalli, Sagara, Karnataka. He was accompanied on Harmonium by Meghana Athanikar and on Tabala by Santosh Hegade.

”ಮೂರುತಿಯನೆ ನಿಲ್ಲೀಸೋ” ಗಾಯನ – ವಿಜಯೇಂದ್ರ ಅಥಣೀಕರ II Murutiyane Nilliso – Vocal By VIjayendra Athanikar

#cautiousmind ‘ಮೂರುತಿಯನೆ ನಿಲ್ಲೀಸೋ” ರಚನೆ- ಶ್ರೀ ಪುರಂದರ ದಾಸರು. ಗಾಯನ- ವಿಜಯೇಂದ್ರ ಅಥಣೀಕರ. ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ 50 ನೇ ವರ್ಷದ ಆರಾಧನೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಗಾಯಕರಾದ ವಿಜಯೇಂದ್ರ ಅಥಣೀಕರ ಈ ರಚನೆಯನ್ನು ಪ್ರಸ್ತುತಪಡಿಸಿದರು. ಅವರಿಗೆ ಹಾರ್ಮೋನಿಯಂ ಸಾಥ್ ನೀಡಿದ್ದು ಮೇಘನಾ ಅಥಣೀಕರ ಹಾಗೂ ತಬಲಾ ಸಾಥಿ ಸಂತೋಷ ಹೆಗಡೆ. “Murutiyane Nilliso” written By – Shri Purandar Daasaru. Vocal recital by Vijayendra Athanikar on the occasion of Bhagawan Sadguru Shri Shridhar Swami’s 50th Aaradhane Mahotsava at Varadhalli, Sagara, Karnataka. He was accompanied on Harmonium by Meghana Athanikar and on Tabala by Santosh Hegade.

50 ನೇ ವರ್ಷದ ಭಿಕ್ಷೆ ಕಾರ್ಯಕ್ರಮ – ಬೆಳಗಾವಿ II 50th year Bhiksha Program – Belagavi.

ಭರತವರ್ಷ ನೂರಾರು ಸಾಧುಸಂತರ, ಮಹಾಪುರಷರ ನೆಲೆವೀಡು. ಇಂತಹ ಸಂತರಲ್ಲಿ ಪ್ರಮುಖರಾಗಿರುವ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳು ದೈಹಿಕವಾಗಿ ನಮ್ಮೊಡನೆ ಇಲ್ಲದಿದ್ದರೂ ತಮ್ಮ ಅಪಾರ ಕಾರುಣ್ಯದಿಂದ ಭಕ್ತರನ್ನು ಇಂದಿಗೂ ಆಶೀರ್ವದಿಸುತ್ತಿದ್ದಾರೆ. ಶ್ರೀ ಶ್ರೀಧರ ಸ್ವಾಮಿಯವರ ಪಾದುಕೆಗಳು ಭಕ್ತರ ದರ್ಶನಕ್ಕೆ ಸದಾಕಾಲ ಹೊನ್ನಾವರದ ರಾಮತೀರ್ಥ ದಲ್ಲಿರುತ್ತವೆ. ಅಲ್ಲಿ ಶ್ರೀಧರ ಸ್ವಾಮಿಗಳು ಸ್ವಲ್ಪ ಕಾಲ ನೆಲಿಸಿ ತಪಶ್ಚರ್ಯವನ್ನೂ ಮಾಡಿದ್ದಾರೆ. ಸಮರ್ಥ ಸಂಪ್ರದಾಯದಂತೆ ಪ್ರತಿವರ್ಷವೂ ಭಿಕ್ಷೆ ಕಾರ್ಯಕ್ರಮ ಮಾಡಲಾಗುತ್ತದೆ ಅವರ ಪಾದುಕೆಗಳನ್ನು ಭಕ್ತರ ಮನೆಗಳಿಗೆ ತಂದು ಪೂಜಿಸಲಾಗುತ್ತದೆ. 50ನೇ ವರ್ಷದ ಭಿಕ್ಷಾ ಕಾರ್ಯಕ್ರಮ ಈ ಬಾರಿ ಬೆಳಗಾವಿಯ ಶ್ರೀ ಅನಿಲ ಕುಲಕರ್ಣಿ ಅವರ ಮನೆಯಲ್ಲಿ 10 ದಿನಗಳ ಕಾಲ ವೈಭದಿಂದ, ಭಕ್ತಿಪುರಸ್ಸರವಾಗಿ ಜರುಗಿತು. ಈ ಹತ್ತುದಿನಗಳ ಕಾಲ ನಡೆದ ವಿವಿಧ ಕಾರ್ಯಕ್ರಮಗಳ ಒಂದು ಸಣ್ಣ ನೋಟ ಇಲ್ಲಿದೆ.