ಗುರು ರಾಘವೇಂದ್ರರ ಚರಣ ಕಮಲವನ್ನು…

ಗುರು ರಾಘವೇಂದ್ರರ ಚರಣ ಕಮಲವನ್ನು ಸ್ಮಸುವ ಮನುಜಗೆ | ಪ |

ಕರೆಕರೆಗೊಳಿಸುವ ದುರಿತ ದುಷ್ಕೃತವೆಲ್ಲ ಕರಿಯು ಕಂಡ ಸಿಂಹನ ತೆರನಾಗುವುದಯ್ಯ | ಅ ಪ |

ಗುರುಮಧ್ವಮತವೆಂಬ ವರ ಕ್ಷೀರಾಂಬುಧಿಯಲ್ಲಿ ಹರಿ ಧರಿಸಿದ ಶಶಿಯಂತುದಿಸಿ |
ಪರಮತ ತಿಮಿರಕ್ಕೆ ತರಣಿಕಿರಣನೆನೆಸಿ ಪಿರಿದುಮೆರೆವ ಸಿರಿರಾಮನರ್ಚಕರಾದ | ೧ |

ಹರಿಯೆ ಸರ್ವೋತ್ತಮ ಸಿರಿಯು ಆತನ ರಾಣಿ | ಪರಮೇಷ್ಟಿ ಮರುತರೆ ಗುರುಗಳೆಂದು |
ಗರುಡಶೇಷರುದ್ರ ಸಮರೆಂದು ಸ್ಥಾಪಿಸಿ | ಸ್ಥಿರ ತಾರತಮ್ಯ ಪಂಚಭೇದ ಸತ್ಯವೆಂಬ | ೨ |

ಅಂಧಕಗೆ ಚಕ್ಷು ವಂದ್ಯರಿಗೆ ಸುರತರು | ಬಂದಬಂದವರಭೀಷ್ಟಗಳನಿತ್ತು |
ಒಂದಾರುನೂರುವತ್ಸರ ವೃಂದಾವನದಲ್ಲಿ | ಚೆಂದಾಗಿ ನಿಂದು ಮೆರೆವ ಕೃಪಾಸಿಂಧು |೩ |

ರಾ ಎನ್ನೆ ದುರಿತರಾಶಿಗಳ ದಹಿಸುವ | ಘ ಎನ್ನೆ ಘನಜ್ಞಾನ ಭಕುತಿ ಈವ |
ವೇಂ ಎನ್ನೆ ವೇಗದಿ ಜನನಮರಣ ದೂರ | ದ್ರ ಎನ್ನೆ ದ್ರವಿಣಾರ್ಥ ಶ್ರುತಿ ಪ್ರತಿಪಾದ್ಯನ ಕಾಂಬ | ೪ |

ವರ ತುಂಗಾತೀರ ಮಂತ್ರಾಲಯ ಪುರದಲ್ಲಿ | ಪರಿಪರಿ ಸೇವೆ ಭೂಸುರರಿಂದ ಕೊಳುತ |
ಸಿರಿಯರಮಣ ನಮ್ಮ ಗೋಪಾಲವಿಟ್ಠಲನ | ಚರಣ ಸೇವಿಸುತಿಪ್ಪ ಗುರುಶಿಖಾಮಣಿಯಾದ | ೫ |

ಮರಾಠಿ ಮೂಲಕ ಕನ್ನಡ ಕಲಿಯಿರಿ – ಭಾಗ 13

ನಾನು ಕಳೆದ ಕೆಲವು ವರ್ಷಗಳಿಂದ ಮರಾಠಿಗರಿಗೆ ಕನ್ನಡ ಕಲಿಸುತ್ತಿದ್ದೇನೆ. ಅದರ ಮುಂದುವರಿದ ಭಾಗ ಇಲ್ಲಿದೆ. ಈ ವೀಡಿಯೋದಲ್ಲಿ ಇವನು ಶಬ್ದವನ್ನು ಹೇಳಿಕೊಡಲಾಗಿದೆ.

ಸಂಸ್ಕೃತವನ್ನು ಎಲ್ಲರೂ ಕಲಿಯಬಹುದು…

ಸಂಸ್ಕೃತ ಕೇವಲ ಬ್ರಾಹ್ಮಣರಿಗೆ ಮಾತ್ರ ಸೀಮಿತವಾದದ್ದು. ಈ ಬ್ರಾಹ್ಮಣರು ಸಂಸ್ಕೃತವನ್ನು ಮುಂದಿಟ್ಟುಕೊಂಡು ಇತರ ಜಾತಿಯವರನ್ನು ಶೋಷಿಸಿದರು. ಬ್ರಾಹ್ಮಣೇತರರು ಸಂಸ್ಕೃತವನ್ನು ಕಲಿಯಲು ಅವಕಾಶ ನೀಡಲಿಲ್ಲ. ಸಂಸ್ಕೃತದಲ್ಲಿರುವ ಜ್ಞಾನವನ್ನು ಸಮಾಜದಲ್ಲಿ ಹರಿಯಲು ಬಿಡದೆ ಇತರರನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಂಡರು ಎಂಬ ವಾದ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ನಿಜವಾಗಿ ಬ್ರಾಹ್ಮಣರು ಸಂಸ್ಕೃತವನ್ನು ಗುತ್ತಿಗೆ ಪಡೆದಿದ್ದಾರಾ? ಇತರ ಜಾತಿಯವರಿಗೆ ಸಂಸ್ಕೃತವನ್ನು ಕಲಿಯುವ ಹಕ್ಕಿಲ್ಲವೆ? ಇಂದು ಅಗಸ್ಟ್ 3. ಸಂಸ್ಕೃತ ದಿನ. ಭಾರತ ತತ್ತ್ವಜ್ಞಾನಿ ಡಾ. ಮನೀಶ್ ಮೋಕ್ಷಗುಂಡಂ ಈ ವಾದದ ಟೊಳ್ಳುತನವನ್ನು ತೋರಿಸಿದ್ದಾರೆ. For more talks of Dr. Manish Mokshagundam – https://www.youtube.com/watch?v=bajnjerIxaQ&list=PL4SRID_LE-ECqipwJdL9mLdsQb6xc9vEK Sanskrit was only reserved for Brahmins. Altering Sanskrit into a weapon, the Brahmins mistreated, abused, offended other castes. They did not allow other castes to learn Sanskrit and denied access to this language. Well, this is a popular argument that is being made from ages. But is it true? Today is 3rd August and Sanksrit Day is being celebrated. Bharata Tattwajnani Dr. Manish Mokshagundam has crushed this argument today.

ಸಂಸ್ಕೃತ ಬ್ರಾಹ್ಮಣರ ಸ್ವತ್ತಲ್ಲ

ಸಂಸ್ಕೃತ ಕೇವಲ ಬ್ರಾಹ್ಮಣರಿಗೆ ಮಾತ್ರ ಸೀಮಿತವಾದದ್ದು. ಈ ಬ್ರಾಹ್ಮಣರು ಸಂಸ್ಕೃತವನ್ನು ಮುಂದಿಟ್ಟುಕೊಂಡು ಇತರ ಜಾತಿಯವರನ್ನು ಶೋಷಿಸಿದರು. ಬ್ರಾಹ್ಮಣೇತರರು ಸಂಸ್ಕೃತವನ್ನು ಕಲಿಯಲು ಅವಕಾಶ ನೀಡಲಿಲ್ಲ. ಸಂಸ್ಕೃತದಲ್ಲಿರುವ ಜ್ಞಾನವನ್ನು ಸಮಾಜದಲ್ಲಿ ಹರಿಯಲು ಬಿಡದೆ ಇತರರನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಂಡರು ಎಂಬ ವಾದ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ನಿಜವಾಗಿ ಬ್ರಾಹ್ಮಣರು ಸಂಸ್ಕೃತವನ್ನು ಗುತ್ತಿಗೆ ಪಡೆದಿದ್ದಾರಾ? ಇತರ ಜಾತಿಯವರಿಗೆ ಸಂಸ್ಕೃತವನ್ನು ಕಲಿಯುವ ಹಕ್ಕಿಲ್ಲವೆ? ಅಗಸ್ಟ್ 3 ರ ಸಂಸ್ಕೃತ ದಿನದಂದು ಭಾರತ ತತ್ತ್ವಜ್ಞಾನಿ ಡಾ. ಮನೀಶ್ ಮೋಕ್ಷಗುಂಡಂ ಈ ವಾದದ ಟೊಳ್ಳುತನವನ್ನು ತೋರಿಸಿದ್ದಾರೆ. ಅವರ ಕೆಲವು ವಿಚಾರಗಳು ಇಲ್ಲಿವೆ. For more talks of Dr. Manish Mokshagundam – https://www.youtube.com/watch?v=bajnjerIxaQ&list=PL4SRID_LE-ECqipwJdL9mLdsQb6xc9vEK Sanskrit was only reserved for Brahmins. Altering Sanskrit into a weapon, the Brahmins mistreated, abused, offended other castes. They did not allow other castes to learn Sanskrit and denied access to this language. Well, this is a popular argument that is being made from ages. But is it true? On August 3rd, Sanksrit Day is being celebrated. Bharata Tattwajnani Dr. Manish Mokshagundam is going to crush this argument on this day. A glimpse of what is he is going to talk tomorrow. For more details – mailcautiousmind@gmail.com Facebook : https://www.facebook.com/Cautious-Mind-107915930912540 Instagram : https://www.instagram.com/cautious.mind/ Visit : http://www.cautiousmind.wordpress.com