ಅಲಾರ್ಮ್ ಇಲ್ಲದೆ ಬೆಳಿಗ್ಗೆ ಬೇಗ ಏಳಲು ಏನು ಮಾಡಬೇಕು?

ಹಲವಾರು ಜನರಿಗೆ ಬೆಳಿಗ್ಗೆ ಬೇಗ ಏಳಬೇಕು ಎಂದು ಮನಸ್ಸಿರುತ್ತದೆ. ಅಧಕ್ಕೆ ಸಾಕಷ್ಟು ಪ್ರಯತ್ನಪಟ್ಟಿರುತ್ತಾರೆ. ಹೊಸ ಅಲಾರ್ಮ್ ಗಡಿಯಾರ, ವಿಚಿತ್ರ ಮೊಬೈಲ್ ಅಲಾರ್ಮ್, ರಾತ್ರಿ ಹೆಚ್ಚು ನೀರು ಕುಡಿದು ಮಲಗುವುದು ಇತ್ಯಾದಿ. ಆದರೆ ಬೆಳಗ್ಗೆ ಅಲಾರ್ಮ್ ಆದಾಗ ಗಡಿಯಾರದ ಮೇಲೆ ಗುದ್ದಿಯೋ, ಮೊಬೈಲ್ ಆಫ್ ಮಾಡಿಕೊಂಡು ಮತ್ತೆ ಮುಸುಗು ಹೊದ್ದುಕೊಂಡು ಮಲಗುವವರೇ ಜಾಸ್ತಿ. ಮತ್ತೆ ಎದ್ದಾಗ 9 ಗಂಟೆಯಾಗಿರುತ್ತದೆ. ಹಾಗಾದರೆ, ಬೆಳಿಗ್ಗೆ ಬೇಗ ಏಳುವ ಉಪಾಯವೇನು? ಈ ಕುರಿತು ಭಾರತ ತತ್ತ್ವಜ್ಞಾನಿ ಡಾ. ಮನೀಷ್ ಮೋಕ್ಷಗುಂಡು ಇಲ್ಲಿ ಮಾತನಾಡಿದ್ದಾರೆ. For more talks of Dr. Manish Mokshagundam click https://www.youtube.com/watch?v=bajnjerIxaQ&list=PL4SRID_LE-ECqipwJdL9mLdsQb6xc9vEK Many people aim to get up early from the bed. They put in various kinds of efforts also. New alarm clock, ‘special’ morning mobile ringtone, consumption of excess water in the night etc. But when in the morning it’s time to wake up, most people shut down the alarm and continue their sweet sleep. This repeats every day!! So, is it not possible to wake up early in the morning? Bharata Tattwajnani Dr. Manish Mokshagundam speaks on how to wake up early in the morning without using an alarm!!