ನೇತ್ರದಾನ-ದೇಹದಾನ ಮಹಾದಾನ.

ನಮಸ್ಕಾರ,

ನಮ್ಮ ಪ್ರೀತಿಪಾತ್ರರು, ಬಂಧುಗಳು, ಪರಿಚಯದವರು ತೀರಿಕೊಂಡಾಗ ದುಃಖವಾಗುವುದು ಸಹಜ. ಪ್ರತಿಯೊಬ್ಬರೂ ಶೋಕದಲ್ಲಿ ಮುಳುಗಿರುವಾಗ ಎಲ್ಲರ ಗಮನವಿರುವುದು, ಆದಷ್ಟು ಬೇಗ ಅಂತ್ಯಕ್ರಿಯೆ ನಡೆಸಬೇಕೆಂದು. ಆದರೆ ಇದೇ ಸಂದರ್ಭದಲ್ಲಿ ನೇತ್ರದಾನ-ದೇಹದಾನ ಮಾಡಲು ತೀರಿಕೊಂಡವರ ಮಕ್ಕಳಿಗೆ, ವಾರಸುದಾರರಿಗೆ ಮನಸ್ಸಿರುತ್ತದೆ. ಆದರೆ ದುಃಖದ ಹೊಡೆತದಲ್ಲಿ ಎಲ್ಲವೂ ಮರೆತುಹೋಗುತ್ತದೆ. ಯಾರಿಗಾದರೂ ಇಂತಹ ಸಂದರ್ಭದಲ್ಲಿ ನೇತ್ರದಾನ-ದೇಹದಾನ ಮಾಡಬೇಕೆಂದಿದ್ದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ. ಕೂಡಲೇ ಎಲ್ಲ ವ್ಯವಸ್ಥೆಯನ್ನು ಮಾಡಲಾಗುವುದು.

ವಿಶ್ವಾಸಿ

ಸುಘೋಷ್ ಎಸ್. ನಿಗಳೆ.

ಬಾಡಿಗೆ ವಾಚ್

ಎಚ್ ಎಂ ಟಿ ಕೈಗಡಿಯಾರ ಮುಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಜಯ ಕರ್ನಾಟಕ ಓದುಗರಿಗೆ ಈ ವಾಚ್ ನೊಂದಿಗಿನ ನೆನಪುಗಳನ್ನು ಹಂಚಿಕೊಳ್ಳಲು ಕೋರಿದೆ. ಅದರಲ್ಲಿ ಇಂದು ಪ್ರಕಟವಾಗಿರುವ ನನ್ನ ಅಮ್ಮನ ಒಂದು ನೆನಪು.

amma

ಇಂತಹ ಎಟಿಟ್ಯೂಡ್ ಕೋರ್ಸ್ ಮುಗಿದ ಮೇಲೂ ಇರಲಿ…ಆಲ್ ದಿ ಬೆಸ್ಟ್

ಸುದ್ದಿ ಕೃಪೆ – ವಿಜಯ ಕರ್ನಾಟಕ – 15 ಅಕ್ಟೋಬರ್ 2014.

lancha