ಅಂಬಾಗಾರುತಿಯನ್ನು ರಂಭೇರು ಬೆಳಗಿರೆ. ಗಾಯನ – ವಿಜಯೇಂದ್ರ ಅಥಣೀಕರ II Ambaagaarutiyannu Rambheru Belagire.

ಅಂಬಾಗಾರುತಿಯನ್ನು ರಂಭೇರು ಬೆಳಗಿರೆ. ಗಾಯನ – ವಿಜಯೇಂದ್ರ ಅಥಣೀಕರ. ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ 50 ನೇ ವರ್ಷದ ಆರಾಧನೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಗಾಯಕರಾದ ವಿಜಯೇಂದ್ರ ಅಥಣೀಕರ ಈ ರಚನೆಯನ್ನು ಪ್ರಸ್ತುತಪಡಿಸಿದರು. ಅವರಿಗೆ ಹಾರ್ಮೋನಿಯಂ ಸಾಥ್ ನೀಡಿದ್ದು ಮೇಘನಾ ಅಥಣೀಕರ ಹಾಗೂ ತಬಲಾ ಸಾಥಿ ಸಂತೋಷ ಹೆಗಡೆ.Ambaagaarutiyannu Rambheru Belagire. Vocal recital by Vijayendra Athanikar on the occasion of Bhagawan Sadguru Shri Shridhar Swami’s 50th Aaradhane Mahotsava at Varadhalli, Sgara Karnataka. He was accompanied on Harmonium by Meghana Athanikar and on Tabala by Santosh Hegade.  @vijayathanikar  https://www.facebook.com/profile.php?id=100064306530462&mibextid=ZbWKwL

ದೇವರ ಮೂರ್ತಿಗೆ ಯಾವ ಬಟ್ಟಿನಿಂದ ಅರಿಷಿಣಕುಂಕುಮ ಹಚ್ಚಬೇಕು Which finger to be used for applying Arisina-Kumku?

ಭಾರತೀಯ ಸಂಪ್ರದಾಯಲ್ಲಿ ಪೂಜೆ, ಹೋಮ, ಹವನ ಸೇರಿದಂತೆ ಎಲ್ಲ ಧಾರ್ಮಿಕ ಸಂದರ್ಭಗಳಲ್ಲಿ ಅರಿಷಿಣ-ಕುಂಕುಮವನ್ನು ಹಣೆಗೆ, ಕೆನ್ನೆಗೆ ಹಚ್ಚಲಾಗುತ್ತದೆ. ಯಾರ್ಯಾರಿಗೆ ಯಾವ ಯಾವ ಸಂದರ್ಭಗಳಲ್ಲಿ ಯಾವ ಬಟ್ಟಿನಿಂದ ಅರಿಷಿಣ-ಕುಂಕುಮವನ್ನು ಹಚ್ಚಬೇಕು ಎಂಬ ಗೊಂದಲ ಹಲವರಲ್ಲಿದೆ. ಅದಕ್ಕೆ ಆಚಾರ್ಯ ವಿಜಯಸಿಂಹ ಇಲ್ಲಿ ಉತ್ತರ ನೀಡಿದ್ದಾರೆ.In Indian tradition, turmeric and Kumkum is applied on the forehead and cheeks in all religious occasions including Puja, Homa, Havan etc. Many people are confused about how to apply turmeric-Kumkum with which finger under which circumstances. Acharya Vijayasimha has answered it here.

Learn Kannada Through Hindi – Part – 2 II हिन्दी द्वारा कन्नड बोलना सीखें – भाग – २

Kannada is a simple and sweet language. It is even easy for those who know Hindi. Learn to speak Kannada through Hindi in this video. Ft. Sughosh S Nigale. कन्नड एक सरल एवं मधुर भाषा है। हिन्दी जानने वालों के लिए तो ये और भी आसान है I इस वीडियो में हिन्दी के माध्यम से कन्नड बोलना सीखें। शिक्षक – सुघोष स निगाळे I (Learn Spoken Kannada Through Hindi – Part 1 II हिंदी द्वारा कन्नड बोलना सीखें – भाग – १ को देखने के लिए इसे क्लिक् करे https://youtu.be/5BaPMIHqX8o )

“ಯಾದವ ನೀ ಬಾ ಯದುಕುಲ ನಂದನ” ಗಾಯನ – ಶ್ರೀ. ಸದಾಶಿವ ಭಟ್ II Yaadavaa Ni Ba Yadukul Nandan

ತಿಂಮಸೇನೆ – ತಿಂಗಳಿಗೊಂದು ಮನೆಯಲ್ಲಿ ಸೇರಲೊಂದು ನೆಪ. ಕೆಲ ಸಾಹಿತಿಗಳು, ಕಲಾವಿದರುಗಳು ಸೇರಿ ಕಟ್ಟಿದ ಕಲಾಕೂಟ “ತಿಂಮಸೇನೆ”. ಈ ಕೂಟದ ಸದಸ್ಯರುಗಳು ಪ್ರತಿ ತಿಂಗಳು ಒಂದೆಡೆ ಸೇರಿ ಯಾವುದಾದರೊಂದು ಕಲಾ ಪ್ರಕಾರದ ಕಾರ್ಯಕ್ರಮ ಆಯೋಜಿಸುತ್ತಾರೆ. ಈ ಬಾರಿಯ ತಿಂಮಸೇನೆಯ ಕಾರ್ಯಕ್ರಮ ಆಯೋಜಿಸಿದ್ದು ಖ್ಯಾತ ರಂಗಕರ್ಮಿ ಶ್ರೀ. ಶ್ರೀಪತಿ ಮಂಜನಬೈಲು ಅವರು. ಈ ಸಂದರ್ಭದಲ್ಲಿ ಖ್ಯಾತ ಹಿಂದೂಸ್ತಾನಿ ಯುವ ಕಲಾವಿದ ಶ್ರೀ. ಸದಾಶಿವ ಭಟ್ “ಯಾದವ ನೀ ಬಾ ಯದುಕುಲ ನಂದನ” ಪ್ರಸ್ತುತಪಡಿಸಿದರು. ಅವರಿಗೆ ತಬಲಾ ಸಾಥ್ ನೀಡಿದ್ದು ಶ್ರೀ. ವಿಕಾಸ್ ನರೇಗಲ್ ಹಾಗೂ ಹಾರ್ಮೋನಿಯಂನಲ್ಲಿ ಶ್ರೀ. ವಿಘ್ನೇಶ್ ಭಾಗವತ್ ಸಾಥ್ ನೀಡಿದರು. TiMMaSeNe – (Tingaligondu Maneyalli Seralondu Nepa) – A reason to meet every month at a (member’s) home – With this theme, the members of Timmasene meet every month at different homes, and organize cultural programs. Famous theatre person Shri. Shripathi Manjanabailu organized June month’s program. Famous Hindustani singer Shri. Sadashiv Bhat sang “Yaadav Ni Ba Yadukul Nandan” in the program. He was accompanied on Tabala by Shri. Vikas Naregal and on Harmonium by Shri. Vighnesh Bhagavat.

दक्षिणाचार और वामाचार में क्या फर्क हैं?

वामाचार के बारे में कई भ्रांतियाँ हैं। आमतौर पर वामाचार को बुरा माना जाता है और अक्सर लोगों का मानना ​​है कि इसका उपयोग दूसरे लोगों को नुकसान पहुंचाने या शॉर्टकट तरीकों से चीजें हासिल करने के लिए किया जाता है। क्या ये सभी मान्यताएँ सत्य हैं? ज्योतिषी पंडित. किंकर जीने इन सभी सवालों का जवाब इस वीडियो में दिया है I There are several misconceptions about Vamachar. Usually Vamachar is considered as evil and often people believe that it is used to cause harm to other people or achieve things in short cut methods. Are all these beliefs true? Astrologer Jyotishacharya.Prof.Pandit. Tejraj Kinkar has answered all these questions in this video.

Learn Spoken Kannada Through Hindi – Part 1 II हिंदी द्वारा कन्नड बोलना सीखें – भाग – १

Kannada is a simple and sweet language. It is even easy for those who know Hindi. Learn to speak Kannada through Hindi in this video. Ft. Sughosh S Nigale. कन्नड एक सरल एवं मधुर भाषा है। हिन्दी जानने वालों के लिए तो ये और भी आसान है I इस वीडियो में हिन्दी के माध्यम से कन्नड बोलना सीखें। शिक्षक – सुघोष स निगाळे I

“ಕೈಲಾಸವಾಸ ಗೌರೀಶ ಈಶ” ಗಾಯನ – ವಿಜಯೇಂದ್ರ ಅಥಣೀಕರ.II Kailasvaasa Gourisha Isha By Vijayendra Athanikar.

ಕೈಲಾಸವಾಸ ಗೌರೀಶ ಈಶ” ರಚನೆ- ವಿಜಯದಾಸರು. ಗಾಯನ – ವಿಜಯೇಂದ್ರ ಅಥಣೀಕರ. ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ 50 ನೇ ವರ್ಷದ ಆರಾಧನೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಗಾಯಕರಾದ ವಿಜಯೇಂದ್ರ ಅಥಣೀಕರ ಈ ರಚನೆಯನ್ನು ಪ್ರಸ್ತುತಪಡಿಸಿದರು. ಅವರಿಗೆ ಹಾರ್ಮೋನಿಯಂ ಸಾಥ್ ನೀಡಿದ್ದು ಮೇಘನಾ ಅಥಣೀಕರ ಹಾಗೂ ತಬಲಾ ಸಾಥಿ ಸಂತೋಷ ಹೆಗಡೆ. “Kailasvaas Gourish Isha” Written By Vijay Daasaru and sung by Vijayendra Athanikar on the occasion of Bhagawan Sadguru Shri Shridhar Swami’s 50th Aaradhane Mahotsava at Varadhalli, Sagara, Karnataka. He was accompanied on Harmonium by Meghana Athanikar and on Tabala by Santosh Hegade.  @vijayathanikar 

“ಇದ್ದಾಗ ನಿಮ್ದು ಕದ್ದಾಗ ನಮ್ದು” ನಾಟಕ ನೋಡಲು ಬನ್ನಿ

16th July 2023 @ 4.00Pm & 7.00Pm

Team : Ranagaratha : internship-28

Play : ” iddaga Nimdu Kaddaga Namadu “

Design and Direction : Aasif Kshathriya,Swetha Shrinivas.

Does India need UCC?

The implementation of Uniform Civil Code, which had been lying dormant for the last several decades, is on the anvil again. The central government has now decided to implement the UCC, which had been postponed keeping in view the minorities. Citizens’ opinions are also being listened to for this. If so, does India need UCC? Why is it necessary? If this is implemented, what will be the benefits for India? All these questions have been answered by Gurunath Dr. Manish Mokshagundam

ಗೋದಾನದ ಮಹತ್ವ ಏನು? II What is the importance of Godana?

#cautiousmind ಭಾರತೀಯ ಪರಂಪರೆಯಲ್ಲಿ ಗೋದಾನಕ್ಕೆ ತುಂಬಾ ಮಹತ್ವವಿದೆ. ಇದನ್ನು ಶ್ರೇಷ್ಠದಾನವೆಂದು ಪರಿಗಣಿಸಲಾಗುತ್ತದೆ. ಗೋದಾನದ ಮಹತ್ವದ ಬಗ್ಗೆ ಆಚಾರ್ಯ ವಿಜಯಸಿಂಹ ಅವರು ಈ ವೀಡಿಯೋದಲ್ಲಿ ವಿವರಿಸಿದ್ದಾರೆ. Godana (donating a cow) has a lot of importance in Indian tradition. It is considered a great act of charity. In this video, Acharya Vijayasimha has explained about the importance of Godana. ತಮಗೂ ಯಾವುದೇ ರೀತಿಯ ಪ್ರಶ್ನೆಗಳಿದ್ದರೆ ಕಮೆಂಟ್ ವಿಭಾಗದಲ್ಲಿ ಕೇಳಬಹುದು ಅಥವಾ mailcautiousmind@gmail.com ಗೆ ಇಮೇಲ್ ಕಳಿಸಬಹುದು. ನಮ್ಮ ವಾಟ್ಸಾಪ್ ಸಂಖ್ಯೆ 7349314205 ಗೂ ಪ್ರಶ್ನೆ ಕಳಿಸಬಹುದು (ವಾಟ್ಸಾಪ್ ಮಾತ್ರ, ಕರೆಗಳಿಗೆ ಅವಕಾಶವಿಲ್ಲ)

ಇಸ್ ಸೋಚ್ ಮೆ ಬೈಠಾ ಹುಂ ಗಾಯನ – ಶ್ರೀ. ಸದಾಶಿವ ಭಟ್II Iss Soch Me Baitha Hun -Vocal by Shri. Sadashiv Bhat

#cautiousmind ತಿಂಮಸೇನೆ – ತಿಂಗಳಿಗೊಂದು ಮನೆಯಲ್ಲಿ ಸೇರಲೊಂದು ನೆಪ. ಕೆಲ ಸಾಹಿತಿಗಳು, ಕಲಾವಿದರುಗಳು ಸೇರಿ ಕಟ್ಟಿದ ಕಲಾಕೂಟ “ತಿಂಮಸೇನೆ”. ಈ ಕೂಟದ ಸದಸ್ಯರುಗಳು ಪ್ರತಿ ತಿಂಗಳು ಒಂದೆಡೆ ಸೇರಿ ಯಾವುದಾದರೊಂದು ಕಲಾ ಪ್ರಕಾರದ ಕಾರ್ಯಕ್ರಮ ಆಯೋಜಿಸುತ್ತಾರೆ. ಈ ಬಾರಿಯ ತಿಂಮಸೇನೆಯ ಕಾರ್ಯಕ್ರಮ ಆಯೋಜಿಸಿದ್ದು ಖ್ಯಾತ ರಂಗಕರ್ಮಿ ಶ್ರೀ. ಶ್ರೀಪತಿ ಮಂಜನಬೈಲು ಅವರು. ಈ ಸಂದರ್ಭದಲ್ಲಿ ಖ್ಯಾತ ಹಿಂದೂಸ್ತಾನಿ ಯುವ ಕಲಾವಿದ ಶ್ರೀ. ಸದಾಶಿವ ಭಟ್ “ಇಸ್ ಸೋಚ್ ಮೆ ಬೈಠಾ ಹುಂ” ಪ್ರಸ್ತುತಪಡಿಸಿದರು. ಅವರಿಗೆ ತಬಲಾ ಸಾಥ್ ನೀಡಿದ್ದು ಶ್ರೀ. ವಿಕಾಸ್ ನರೇಗಲ್ ಹಾಗೂ ಹಾರ್ಮೋನಿಯಂನಲ್ಲಿ ಶ್ರೀ. ವಿಘ್ನೇಶ್ ಭಾಗವತ್ ಸಾಥ್ ನೀಡಿದರು. TiMMaSeNe – (Tingaligondu Maneyalli Seralondu Nepa) – A reason to meet every month at a (member’s) home – With this theme, the members of Timmasene meet every month at different homes, and organize cultural programs. Famous theatre person Shri. Shripathi Manjanabailu organized June month’s program. Famous Hindustani singer Shri. Sadashiv Bhat sang Iss Soch Me Baitha Hun in the program. He was accompanied on Tabala by Shri. Vikas Naregal and on Harmonium by Shri. Vighnesh Bhagavat. ​ @sadashivbhat-official2209 

केशवा माधवा तुझ्या नामात रे गोडवा – गायक – विजयेंद् अथणीकर II”Keshava Madhava Tujhya Naamat”

केशवा माधवा गीताचे रचनाकार रमेश अणावकर. गायक विजयेंद् अथणीकर. हार्मोनियं साथ – मेघना अथणीकर. तबला साथ – संतोष हेगडे. भगवान सद्गुरु श्री श्रीधर स्वामींचा ५० व्या आराधना महोत्सवा निमित्त झालेल्या कार्यक्रमातली प्रस्तुति. “Keshava Madhava Tujhya Naamat Re Godava” Written By Ramesh Anaavkar. and sung by Vijayendra Athanikar on the occasion of Bhagawan Sadguru Shri Shridhar Swami’s 50th Aaradhane Mahotsava at Varadhalli, Sagara, Karnataka. He was accompanied on Harmonium by Meghana Athanikar and on Tabala by Santosh Hegade.  @vijayathanikar  https://www.facebook.com/profile.php?id=100064306530462&mibextid=ZbWKwL