ಚಾಮುಂಡಿ ಬೆಟ್ಟ ಉಳಿಸಿ

ಚಾಮುಂಡಿ ಬೆಟ್ಟ ಅಭಿವೃದ್ಧಿಯಿಂದಾಗಿ ದಿನದಿಂದ ದಿನಕ್ಕೆ ಕಂಟಕಗಳು ಹೆಚ್ಚುತ್ತಲೇ ಇದೆ. ಬೆಟ್ಟವನ್ನು ಮಿತಿಮೀರಿದ ಬೆಳವಣಿಗೆಯಿಂದ ರಕ್ಷಿಸಿಕೊಳ್ಳುವುದು ಹೇಗೆ ಎನ್ನುವುದನ್ನು ನೀವು ಫೋಟೋದೊಂದಿಗೆ ಬರೆದು ಕಳುಹಿಸಿ.ಬೆಟ್ಟದೊಂದಿಗೆ ನಿಮಗೆ ಇರುವ ಭಾವನಾತ್ಮಕ ಎಳೆ ನಿಮ್ಮ ಬರಹದಲ್ಲಿ ಇರಲಿ. ವ್ಯಾಟ್ಸಾಪ್ ಸಂಖ್ಯೆ 9071777075.