ಗಣರಾಜ್ಯೋತ್ಸವ ಸ್ಪೆಷಲ್

ಇದು ಪ್ರಹಾರ್ ಚಿತ್ರದ ತುಣುಕು. ನಾನಾ ಪಾಟೇಕರ್ ನಟಿಸಿ, ನಿರ್ದೇಶಿಸಿದ ಈ ಚಿತ್ರ ಶೂಟ್ ಆಗಿದ್ದು ಬೆಳಗಾವಿಯ ಮರಾಠಾ ಲೈಟ್ ಇನ್ಫಂಟ್ರಿಯಲ್ಲಿ. ನಾನು ಚಿತ್ರವನ್ನು ಎಷ್ಟು ಬಾರಿ ನೋಡಿದ್ದೇನೊ ಲೆಕ್ಕವೇ ಇಲ್ಲ. ಕಮಾಂಡೊ ಟ್ರೈನಿಂಗ್ ನ ಒಂದು ದೃಶ್ಯ ಇಲ್ಲಿದೆ.

ಭೈರಪ್ಪನವರ ಕುರಿತು ಪೂರ್ಣಚಂದ್ರ ತೇಜಸ್ವಿ ಹೇಳಿದ್ದು?

ಕೆಲ ದಿನಗಳ ಹಿಂದೆ ವಾಟ್ಸಾಪ್ ನಲ್ಲಿ ಈ ಕೆಳಗಿನ ಚಿತ್ರ ಬಂತು. ಪೂಚಂತೇ ಹೀಗೆ ಹಿಳಿದ್ದು ನಿಜವೆ? ಹೇಳಿದ್ದರೆ ಎಲ್ಲಿಯಾದರೂ ಉಲ್ಲೇಖವಿದೆಯೆ? ಬಲ್ಲವರು ತಿಳಿಸಬೇಕು.

IMG-20160102-WA0001

ಕಾಷಿಯಸ್ ಮೈಂಡ್ ಬ್ಲಾಗ್ ನ ವಾರ್ಷಿಕ ವರದಿ

ಆತ್ಮೀಯ ಓದುಗ ಹಿತೈಷಿಗಳಿಗೆ,

ಮೊಟ್ಟಮೊದಲು ಹೃದಯಪೂರ್ವಕ ಧನ್ಯವಾದ ಹೇಳಲು ಬಯಸುತ್ತೇನೆ.

ಇದು 2015 ರ ನನ್ನ ಬ್ಲಾಗ್ ನ ವಾರ್ಷಿಕ ವರದಿ. ಇಷ್ಟು ವರ್ಷಗಳ ವರೆಗೆ ಮಾಡಿದ ಬ್ಲಾಗಿಂಗ್ ನನಗೆ ಸಂಪೂರ್ಣ ತೃಪ್ತಿ ನೀಡಿದೆ. ಸಾಕಷ್ಟು ಮಾಡಿದ್ದಾಗಿದೆ, ಮಾಡುವುದು ಅದರ ಅಪ್ಪನಷ್ಟಿದೆ. 2016  ರಲ್ಲಿ ಮತ್ತಷ್ಟು ಫೋಟೋಗಳು, ವಿಡಿಯೋಗಳು, ಲೇಖನಗಳು, ಕಥೆ-ಕವಿತೆ-ಹಾಸ್ಯ ಈ ಎಲ್ಲದರೊಂದಿಗೆ ಮತ್ತೆ ಮತ್ತೆ ಬರುತ್ತಿರುತ್ತೇನೆ.

ನನ್ನ ಬ್ಲಾಗನ್ನು ಓದಿ ಸದಾ ಸ್ಫೂರ್ತಿ ತುಂಬುವ ನಿಮ್ಮ ಸಹೃದತಯತೆಗೆ ಒಂದು ಸಲಾಮ್ ಹೇಳುತ್ತ, ತಮ್ಮ ಪ್ರೀತಿ ಈ ವರ್ಷವೂ ಹೀಗೆ ಇರಲಿ ಎಂದು ಬಯಸುತ್ತೇನೆ.

ತಮ್ಮ ವಿಶ್ವಾಸಿ

ಸುಘೋಷ್ ಎಸ್ ನಿಗಳೆ.

ಬೆಂಗಳೂರು.

The WordPress.com stats helper monkeys prepared a 2015 annual report for this blog.

Here’s an excerpt:

The concert hall at the Sydney Opera House holds 2,700 people. This blog was viewed about 8,400 times in 2015. If it were a concert at Sydney Opera House, it would take about 3 sold-out performances for that many people to see it.

Click here to see the complete report.