ನನ್ನ ಬಗ್ಗೆ
ನನಗೂ ಇನ್ನೂ ಸರಿಯಾಗಿ ಗೊತ್ತಿಲ್ಲ. ಹುಡುಕಿಕೊಳ್ಳುವ ಪ್ರಯತ್ನ ನಡೆದಿದೆ. ನನ್ನ ಬಗ್ಗೆ ನನಗೆ ಗೊತ್ತಿರುವುದು ಇಷ್ಟು – ಹೆಸರು ಸುಘೋಷ್ ಎಸ್. ನಿಗಳೆ. ಪತ್ರಕರ್ತ, ಕಿರುತೆರೆ ನಟ ಹಾಗೂ ಲೇಖಕ. ಬೆಂಗಳೂರು ಕರ್ಮಭೂಮಿ. ಬದುಕಿನ ಸವಾಲುಗಳನ್ನು ಎದುರಿಸುವುದು ಹವ್ಯಾಸ. ಪ್ರಸ್ತುತ, ಸಮಯ ಚ್ಯಾನಲ್ ನಲ್ಲಿ ಆಂಕರ್ ಹಾಗೂ ಪ್ರೊಗ್ರಾಮ್ ಪ್ರೊಡ್ಯೂಸರ್ ಜವಾಬ್ದಾರಿ.









Sep 17, 2010 @ 15:17:06
ಹಲೋ ಹೇಗಿದ್ದೀರಾ? ಅವತ್ತು ನಾವು ಕನ್ನಡ ಭವನದಲ್ಲಿ ಬ್ಲಾಗರ್ಸ್ ಮೀಟ್ ಅಲ್ಲಿ ಸಿಕ್ಕಿದ್ದೆವು, ನೀವು ನಿಮ್ಮ ಬ್ಲಾಗ್ ಬಗ್ಗೆ ಹೇಳಿದ್ದಿರಿ, ನಿಮ್ಮ ಬ್ಲಾಗ್ ನೊಡಿದೆ, ಚೆನ್ನಾಗಿದೆ. ಸಮಯ ಸಿಕ್ಕಾಗಲೆಲ್ಲಾ ಓದುತ್ತಿರುತ್ತೇನೆ.
ಇಂತಿ,
ಚಿನ್ಮಯ್
Sep 19, 2010 @ 15:42:26
ಚೆನ್ನಾಗಿದ್ದೀನಿ ಚಿನ್ಮಯ್. ಬ್ಲಾಗ್ ಓದುತ್ತಿರುವುದಕ್ಕೆ ಧನ್ಯವಾದ. ಕಮೆಂಟಿಸಿರುವುದಕ್ಕೆ ಸಲ್ಪ ಹೆಚ್ಚು ಧನ್ಯವಾದ. ನಿಮ್ಮ ಬ್ಲಾಗ್ ಭೇಟಿ ಮುಂದುವರೆಯಲಿ
Oct 28, 2010 @ 13:34:48
mahaaraayare,hegiddeera?yaavaaga sikteera?
Oct 28, 2010 @ 19:59:44
ನೀವು ಆದೇಶ ಮಾಡಿದಾಗ ಸರ್….
Feb 06, 2011 @ 19:16:08
Hi Sugosh i like u r Acting in Mukta Mukta.
Once i met Near Srinivas nagar .Bangalore 560050.
Nice to see u r Blog…
Feb 06, 2011 @ 19:21:08
Thank you
Feb 11, 2011 @ 17:30:42
hi,sir this is premaradhya,studying B Sc Agriculture,i had seen ur blog and go through it ,its wonderful collections and it helps to gain lot of informations in a single window like ur blog ,and also collect abt related to agriculture aspects.k .bye
Feb 11, 2011 @ 19:57:25
thanks
do keep visiting. you can also contribute to my blog…may be agricultural issues…mail them at sughosh.nigale@gmail.com
Mar 15, 2011 @ 14:14:58
Hello Sir, Heggiddeer. Nanage nimma phone number kodutteera?
Regards,
Venkat
Mar 15, 2011 @ 19:31:50
ದಯವಿಟ್ಟು ತಮ್ಮ ಸಂಕ್ಷಿಪ್ತ ಪರಿಚಯವನ್ನು ನನಗೆ sughosh.nigale@gmail.com ಗೆ ಕಳುಹಿಸಿ
Apr 13, 2011 @ 09:27:13
Hi Sughosh,
. Nimma kannada baravanige thumba chennagide. Nimma abinayavu kooda ashte chennagide. Devanandaswami paatravanna thumba gambheeravaagi nirvahisideera. Good.
Wish to thank people like you…
I came across your blog very recently. Nice writing style.
Kannada maathanaaduvudu thumba kammi aagutha ide antha complaints idru, I must admit, our Kannada is thriving in the Internet…
Apr 17, 2011 @ 14:58:20
ಹಾಯ್ ರಶ್ಮಿ, ನನ್ನ ಬರವಣಿಗೆ, ಅಭಿನಯ ಮೆಚ್ಚಿದ್ದಕ್ಕೆ ಧನ್ಯವಾದ. ನನ್ನ ಬ್ಲಾಗ್ ಗೆ ಸದಾ ಭೇಟಿ ನೀಡುತ್ತಿರಿ. ಧನ್ಯವಾದ.
Apr 13, 2011 @ 16:42:20
Hi Sughosh,
Hegideera? Nanage neevobba journalist anta gottiralilla. Nimma blog nodi tumba ashcharyavaytu.
Mukta Mukta-dallantu nimma acting tumba chennagi barta ide. Nimma blog-ge ega tane visit madtidini. Nimma lekhanagalannu nodi amele siktini…
Apr 17, 2011 @ 14:55:35
ನನ್ನ ಬ್ಲಾಗ್ ಗೆ ಆತ್ಮೀಯ ಸ್ವಾಗತ. ನನ್ನ ನಟನೆ ಮೆಚ್ಚಿದ್ದಕ್ಕೆ ಧನ್ಯವಾದ. ಕ್ಷಮಿಸಿ….ತಮ್ಮ ಪರಿಚಯ ಆಗಿಲ್ಲ…
Apr 22, 2011 @ 16:38:52
Hi,
Nanu Ashwini anta. Ondu private firm-nalli kelasa madtidini ille Bangalorenalli. Free time-nalli nimma blog visit madtini. Tumba chennagide, keep it up..
Apr 26, 2011 @ 10:51:30
Apr 21, 2011 @ 21:15:46
ನಿಮ್ಮ ಬ್ಲಾಗ್ ನೋಡಿದೆ . ತುಂಬಾ ಚೆನ್ನಾಗಿದೆ. ನನಗೂ ಬ್ಲಾಗ್ ಶುರು ಮಾಡಲು ಆಸೆ ಇದೆ. ಹೇಗೆಂದು ಗೊತ್ತಿಲ್ಲ . ದಯವಿಟ್ಟು ವಿವರ ತಿಳಿಸಲು ಸಾದ್ಯವೇ ?. ಬ್ಲಾಗರ್ಸ್ ಮೀಟ್ ಇದ್ದಾಗ್ ತಿಳಿಸುತ್ತಿರಾ?
Apr 26, 2011 @ 10:52:41
ಖಂಡಿತ. ದಯವಿಟ್ಟು ತಮ್ಮ ಮೊಬೈಲ್ ನಂಬರನ್ನು ನನ್ನ ಈ ಮೇಲ್ ಐಡಿ sughosh.nigale@gmail.com ಗೆ ಕಳಿಸಿ.
May 20, 2011 @ 15:12:16
hi,
nice to see your Blog.
till now i had seen u in kannada serial MM.
SAHAYA anta odide.
naanu namma(from last year some friends joined hands) kailadashtu prati varusha school admission ge munche ondu dashaka dinda madata idini.
from now i will read your blog regularly.
Raghavendra Hulyalkar
rrh2006@gmail.com
May 23, 2011 @ 09:39:09
ತುಂಬಾ ತುಂಬಾ ಧನ್ಯವಾದ… ತಮ್ಮ ಒಳ್ಳೆಯ ಕಾರ್ಯಕ್ಕೆ ಶುಭವಾಗಲಿ…ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ…
Jun 13, 2011 @ 17:02:19
enayya chennagiddiya,
ninna pustaka NEWS PINT bagge barede illavalla?
mukhss puta vantu chennagide.
Jun 14, 2011 @ 22:55:49
Phone maadteeni…
Jun 15, 2011 @ 16:38:07
ಸಾರ್ ನಿಮ್ಮ ನ್ಯೂಸ್ ಪ್ರಿಂಟ್ ಪುಸ್ತಕ ಬಿಡುಗಡೆ ಬಗ್ಗೆ ಈಗ ತಾನೇ ನೋಡಿದೆ, ಊರಿಗೆ ಹೋಗಿದ್ದರಿಂದ ನೋಡಲಾಗಲಿಲ್ಲ. ಮತ್ತೆ ಯಾವಾಗಲಾದರೂ ಸಿಗೋಣ.
ಶಶಿ.
Jun 16, 2011 @ 10:00:28
ಖಂಡಿತ…
Jul 26, 2011 @ 21:35:29
Hi Sugosh,i was thinking who had send this mess to me when i got ur mess to me, i like u r Acting in Mukta Mukta but was not interested to know ur name tats the mistake wht we make we never keep side actor attenstion but u have done a wonderfull thing pls keep on toch and all the best hope ur dreams come true
Nov 24, 2011 @ 13:42:27
ನಮಸ್ಕಾರ ಸುಘೋಷ್ ನಿಗಳೆಯವರಿಗೆ,
ನಾನು ಪವನ ಎನ್. ಇರುವುದು ಧಾರವಾಡ.
ತಮ್ಮನ್ನ ಮುಕ್ತ ಮುಕ್ತದಲ್ಲಿ ನೋಡಿದಾಗ ತಾವು ಪತ್ರಕರ್ತ ಅಂತ ಗೊತ್ತಿರಲಿಲ್ಲ. ಗೊತ್ತಾಗಿದ್ದು ಈಗಲೇ, ತಮ್ಮ ಬ್ಲಾಗ್ ನೋಡಿದಮೇಲೆ.. ಬ್ಲಾಗ್ ತುಂಬಾ ಚೆನ್ನಾಗಿದೆ..

ತಮ್ಮ ಮಗನ ಬ್ಲಾಗ್ ಕೂಡ.. ತಮಗೆ ಉದಾತ್ ಕೊಟ್ಟ ಕಾಂಟ್ರಕ್ಟನ್ನ ಚೆನ್ನಾಗೆ ನಿಭಾಯಿಸ್ತಿದೀರಾ..
ಮುಕ್ತ ಮುಕ್ತದ ತಮ್ಮ ಅಭಿನಯ, ತಮ್ಮ ಪೋಷಾಕು ನೋಡಿ ತಾವು ನಿಜಜೀವನದಲ್ಲೂ ಹಾಗೆ ಇರಬಹುದೆನಿಸಿದ್ದಂತು ನಿಜ. ಅದು ಆ ಪಾತ್ರದ ನಟನೆ ಮಾತ್ರವೋ ಅಥವಾ ತಮ್ಮ ಸ್ವಭಾವವೇ ಹಾಗಿದೆಯೋ ಎಂಬುದು ತಿಳಿತಿಲ್ಲ..
ತಮ್ಮ ಪುಸ್ತಕ ನ್ಯೂಸ್ ಪಿಂಟ್ ನ ವಸ್ತು ಏನಿದೆ ಅಂತ ತಿಳ್ಕೋಬಹುದ..?
Mar 18, 2012 @ 13:25:41
CUTE UR ACTING IS SUPPARE MAY KNOW UR MOBLIE NUB