ಬಂದ್ ಗೆ ಬೆಂಬಲವಿಲ್ಲ, ಆದರೆ ಬೆಲೆ ಏರಿಕೆಗೆ ವಿರೋಧವಿದೆ

ಇನ್ಕಿಲಾಬ್ ಝಿಂದಾಬಾದ್....ಕ್ರಾಂತಿ ಚಿರಾಯುವಾಗಲಿ

ಬಂದ್ ಗೆ ಬೆಂಬಲವಿಲ್ಲ. ಮೈಗಳ್ಳರಿಗೆ ಕೆಲಸ ಮಾಡದಿರಲು ಇದು ಮತ್ತೊಂದು ಕಾರಣ. ಆದರೆ ಅದೇ ವೇಳೆ ಅಕ್ಕಿ, ಗೋಧಿ, ತೊಗರಿ ಬೇಳೆ, ಹೆಸರು ಬೇಳೆ, ತರಕಾರಿ, ಹಾಲು, ಮೊಸರು, ಪೆಟ್ರೋಲ್, ಡೀಸೇಲ್ ಬೆಲೆ ವಿಪರೀತ ಏರಿಕೆಗೆ ನನ್ನ ವಿರೋಧವಿದೆ. ಬೆಲೆ ಹೀಗೆ ಏರುತ್ತ ಹೋದರೆ ಬಡವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು.

2 thoughts on “ಬಂದ್ ಗೆ ಬೆಂಬಲವಿಲ್ಲ, ಆದರೆ ಬೆಲೆ ಏರಿಕೆಗೆ ವಿರೋಧವಿದೆ

Leave a reply to cautiousmind ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.